ಜಿಲ್ಲಾ ವರದಿಗಾರರ ಕೂಟಕ್ಕೆ ನೂತನ ಪದಾಧಿಕಾರಿಗಳ ನೇಮಕ
ದಾವಣಗೆರೆ: ದಾವಣಗೆರೆ ಜಿಲ್ಲಾ ವರದಿಗಾರರ ಕೂಟಕ್ಕೆ ಅಧ್ಯಕ್ಷರಾಗಿ ಕೆ. ಏಕಾಂತಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಡಾ. ಸಿ ವರದರಾಜ್, ಖಜಾಂಚಿಯಾಗಿ ಮಧುನಾಗರಾಜ್ ಕುಂದುವಾಡ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರವಿ ಆರ್, ರವಿಬಾಬು, ಮಲ್ಲಿಕಾರ್ಜುನ್ ಕೈದಾಳೆ, ಫಕೃದ್ದೀನ್ ಎ, ಸುರೇಶ್ ಕುಣಿಬೆಳಕೆರೆ. ಕಾರ್ಯದರ್ಶಿಯಾಗಿ ನಿಂಗಪ್ಪ ಎ.ಎನ್, ಮಹೇಶ್ ಡಿ.ಎಂ, ವಾಸುದೇವ ಬಿ, ಪುನೀತ್ ಆಪ್ತಿ, ವಿಷ್ಣು ಯರಬಾಳು, ಸಂಘಟನಾ ಕಾರ್ಯದರ್ಶಿಯಾಗಿ ಶ್ಯಾಮ್ ಸಿ.ಎಸ್, ಸಂಜಯ್ ಎ.ಪಿ, ಕಿರಣ್ ಕುಮಾರ್ ಎಸ್, ಪ್ರಕಾಶ್ ಹೆಚ್.ಎನ್, ಹನುಮಂತ್ ರಾವ್ ಬಿ, ರಮೇಶ್ ಹೆಚ್.ಟಿ, ಸಾರ್ವಜನಿಕ ಸಂಪರ್ಕ ಪ್ರತಿನಿಧಿಯಾಗಿ (ಪಿಆರ್‌ಓ) ಡಿ. ರಂಗನಾಥ್ ರಾವ್.
ಕ್ರೀಡಾ ಕಾರ್ಯದರ್ಶಿಗಳಾಗಿ ಬಸವರಾಜ್ ನವಣಿ, ರಾಮು ಜಿ.ಎನ್, ರಾಮಪ್ರಸಾದ್, ಸಾಂಸ್ಕöÈತಿಕ ಕಾರ್ಯದರ್ಶಿಗಳಾಗಿ ವೀರೇಶ್ ಜೆ.ಎಸ್, ದೇವಿಕಾ ಸುನೀಲ್, ತೇಜಸ್ವಿನಿ ಪ್ರಕಾಶ್, ಕಾವ್ಯ ಬಿ.ಕೆ, ಭಾರತಿ ಹೆಚ್, ನಿರ್ದೇಶಕರುಗಳಾಗಿ ಚನ್ನಬಸಪ್ಪ(ಶಂಭು), ನಾಗರಾಜ್ ಎ.ಸಿ, ಶ್ರೀನಿವಾಸ್ ಎಸ್.ಎ, ತಿಪ್ಪೇಸ್ವಾಮಿ ಆರ್ ಎಸ್, ಸಿಂಕದರ್ ಬಿ, ರವಿ ಎನ್.ಆರ್, ಬಸವರಾಜ್ ಕೆ.ಎನ್, ಬಸವರಾಜ್ ಡಿ.ಕೆ, ಅಣ್ಣಪ್ಪ ಬಿ.ಕುಂದುವಾಡ, ಮಹದೇವ್ ಬಿ.ಜಿ, ಶಿವರಾಜ್ ಈಳಿಗೇರ ಇವರು ಪದಾಧಿಕಾರಿಗಳಾಗಿ ನೇಮಕಗೊಂಡಿದ್ದಾರೆ.