ವಿಧಾನಸಭೆ ಚುನಾವಣೆ, ದಾವಣಗೆರೆ ಜಿಲ್ಲೆಯಲ್ಲಿ ಶೇ 77.21 ರಷ್ಟು ಮತದಾನ

ವಿಧಾನಸಭೆ ಚುನಾವಣೆ, ದಾವಣಗೆರೆ ಜಿಲ್ಲೆಯಲ್ಲಿ ಶೇ 77.21 ರಷ್ಟು ಮತದಾನ

ದಾವಣಗೆರೆ : ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಳಿಂದ 1113394 ಜನರು ಮತದಾನ ಮಾಡಿ ಶೇ 77.21 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 721964 ಪುರುಷ, 720004 ಮಹಿಳೆಯರು, 118 ಇತರೆ ಸೇರಿ 1442086 ಮತದಾರರಲ್ಲಿ 564256 ಪುರುಷ, 549115 ಮಹಿಳೆಯರು ಹಾಗೂ 23 ಇತರೆ ಮತದಾರರು ಸೇರಿ ಒಟ್ಟು 1113394 ಜನರು ಮತದಾನ ಮಾಡಿದ್ದಾರೆ.

ವಿಧಾನಸಭೆ ಚುನಾವಣೆ, ದಾವಣಗೆರೆ ಜಿಲ್ಲೆಯಲ್ಲಿ ಶೇ 77.21 ರಷ್ಟು ಮತದಾನ

ಕ್ಷೇತ್ರವಾರು ವಿವರದನ್ವಯ; ಜಗಳೂರು: 97690 ಪುರುಷ, 95257 ಮಹಿಳೆ, ಇತರೆ 11 ಸೇರಿ 192958 ರಲ್ಲಿ 79125 ಪುರುಷ, 75543 ಮಹಿಳೆ ಸೇರಿ 154695 ಜನರು ಮತದಾನ ಮಾಡಿ ಶೇ 80.17,

ವಿಧಾನಸಭೆ ಚುನಾವಣೆ, ದಾವಣಗೆರೆ ಜಿಲ್ಲೆಯಲ್ಲಿ ಶೇ 77.21 ರಷ್ಟು ಮತದಾನ

ಹರಿಹರ: 103667 ಪುರುಷ, 103832 ಮಹಿಳೆ, 18 ಇತರೆ ಸೇರಿ 207517 ಮತದಾರರಲ್ಲಿ 84079 ಪುರುಷ, 81477 ಮಹಿಳೆ, 9 ಇತರೆ ಸೇರಿ 165565 ಮತ ಚಲಾವಣೆಯಾಗಿ ಶೇ 79.78,

ವಿಧಾನಸಭೆ ಚುನಾವಣೆ, ದಾವಣಗೆರೆ ಜಿಲ್ಲೆಯಲ್ಲಿ ಶೇ 77.21 ರಷ್ಟು ಮತದಾನ

ದಾವಣಗೆರೆ ಉತ್ತರ: 119353 ಪುರುಷ, 121841 ಮಹಿಳೆ, 38 ಇತರೆ ಸೇರಿ 241232 ಮತದಾರರಲ್ಲಿ 80966 ಪುರುಷ, 81840 ಮಹಿಳೆ, 7 ಇತರೆ ಸೇರಿ 162813 ಮತದಾನ ಮಾಡಿ ಶೇ 67.49,

ವಿಧಾನಸಭೆ ಚುನಾವಣೆ, ದಾವಣಗೆರೆ ಜಿಲ್ಲೆಯಲ್ಲಿ ಶೇ 77.21 ರಷ್ಟು ಮತದಾನ

ದಾವಣಗೆರೆ ದಕ್ಷಿಣ: 104762 ಪುರುಷ, 105873 ಮಹಿಳೆ, 33 ಇತರೆ ಸೇರಿ 210668 ಮತದಾರರಲ್ಲಿ 70225 ಪುರುಷ, 69477 ಮಹಿಳೆ, 3 ಇತರೆ ಸೇರಿ 139705 ಮತದಾನವಾಗಿ ಶೇ 66.32,

ವಿಧಾನಸಭೆ ಚುನಾವಣೆ, ದಾವಣಗೆರೆ ಜಿಲ್ಲೆಯಲ್ಲಿ ಶೇ 77.21 ರಷ್ಟು ಮತದಾನ

ಮಾಯಕೊಂಡ: 96491 ಪುರುಷ, 94803 ಮಹಿಳೆ, 6 ಇತರೆ ಸೇರಿ 191300 ಒಟ್ಟು ಮತದಾರರಲ್ಲಿ 81771 ಪುರುಷ, 78716 ಮಹಿಳೆ, 2 ಇತರೆ ಸೇರಿ ಒಟ್ಟು 160489 ಮತ ಚಲಾವಣೆಯಾಗಿ ಶೇ 83.89, ಮತದಾನವಾಗಿದೆ.

ವಿಧಾನಸಭೆ ಚುನಾವಣೆ, ದಾವಣಗೆರೆ ಜಿಲ್ಲೆಯಲ್ಲಿ ಶೇ 77.21 ರಷ್ಟು ಮತದಾನ

ಚನ್ನಗಿರಿ: 100266 ಪುರುಷ, 99194 ಮಹಿಳೆ, 8 ಇತರೆ ಸೇರಿ 199468 ರಲ್ಲಿ 83627 ಪುರುಷ, 79824 ಮಹಿಳೆ, 1 ಇತರೆ ಸೇರಿ 163452 ಮತ ಚಲಾಯಿಸಿದ್ದು ಶೇ 81.94, ಮತದಾನವಾಗಿದೆ.

ವಿಧಾನಸಭೆ ಚುನಾವಣೆ, ದಾವಣಗೆರೆ ಜಿಲ್ಲೆಯಲ್ಲಿ ಶೇ 77.21 ರಷ್ಟು ಮತದಾನ

ಹೊನ್ನಾಳಿ ಕ್ಷೇತ್ರ: ಪುರುಷ 99735 ಪುರುಷ, 99204 ಮಹಿಳೆ, 4 ಇತರೆ ಸೇರಿ 198943 ಮತದಾರರಲ್ಲಿ 84436 ಪುರುಷ, 82238 ಮಹಿಳೆಯರು ಹಾಗೂ ಇತರೆ 1 ಸೇರಿ ಒಟ್ಟು 166675 ಮತದಾರರು ಮತ ಚಲಾಯಿಸಿದ್ದು ಶೇ 83.78 ರಷ್ಟು ಮತದಾನವಾಗಿದೆ.

Leave a Reply

Your email address will not be published. Required fields are marked *

error: Content is protected !!