ವರದಿಗಾರರ ಕೂಟದಲ್ಲಿ ಹಿರಿಯ ಪತ್ರಕರ್ತ ಪಿ. ಸಾಯಿನಾಥ ಸಂವಾದ
ದಾವಣಗೆರೆ : ದೇಶದಲ್ಲಿನ ಹಿರಿಯ ಪತ್ರಕರ್ತರ ಸಾಲಿನಲ್ಲಿ ಪಿ. ಸಾಯಿನಾಥ ನಿಲ್ಲುತ್ತಾರೆ. ಅವರು ಶುಕ್ರವಾರ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ಆಗಮಿಸಿ ಸುಮಾರು ಒಂದು ಗಂಟೆಗಳ ಕಾಲ ಕೂಟದ ಸದಸ್ಯರೊಂದಿಗೆ ಸಂವಾದದಲ್ಲಿ ಭಾಗವಹಿಸಿದ್ದರು.
ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ, ಪ್ರಧಾನ ಕಾರ್ಯದರ್ಶಿ ಡಾ.ಸಿ. ವರದರಾಜ್, ಖಜಾಂಚಿ ಮಧು ನಾಗರಾಜ್ ಕುಂದುವಾಡ, ಹಿರಿಯ ಪತ್ರಕರ್ತ ಜಿ.ಎನ್. ಮೋಹನ್, ಸಾಯಿನಾಥ ಒಡನಾಡಿ ದೆಹಲಿಯಿಂದ ಅರುಣ್, ಹಿರಿಯ ಪತ್ರಕರ್ತರಾದ ಬಿ.ಎನ್. ಮಲ್ಲೇಶ್, ಹೆಚ್.ಬಿ. ಮಂಜುನಾಥ, ತಾರಾನಾಥ, ಬಸವರಾಜ ದೊಡ್ಮನಿ, ವಿ. ಹನುಮಂತಪ್ಪ, ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಸದಾನಂದ ಹೆಗಡೆ, ಪ್ರಜಾವಾಣಿ ಬ್ಯೂರೋ ಮುಖ್ಯಸ್ಥ ವಿಶಾಖ, ವಿಜಯ ವಾಣಿಯ ಹಿರಿಯ ವರದಿಗಾರ ರಮೇಶ್ ಜಾಹಗೀರ್‌ದಾರ್, ಪತ್ರಕರ್ತರಾದ ಬಾಲಕೃಷ್ಣ ಶಿರ್ಬಾಲ, ರವಿ ಬಾಬು, ಎ. ಫಕೃದ್ಧೀನ್, ನಂದೀಶ್ ಭದ್ರಾವತಿ, ಸುರೇಶ್ ಕುಣೆಬೆಳೆಕೆರೆ, ಬಸವರಾಜ್ ನವಣಿ, ಎಸ್.ಎ. ಶ್ರೀನಿವಾಸ್, ನೂರ್, ಅಣ್ಣಪ್ಪ, ಧನಂಜಯ, ಭಾರತಿ ಮತ್ತಿತರರಿದ್ದರು. ಇದೇ ವೇಳೆ ಪಿ. ಸಾಯಿನಾಥ ಅವರಿಗೆ ಭಗವಾನ್ ಬುದ್ಧನ ಪುಟ್ಟ ಪ್ರತಿಮೆ ಕೊಡುವುದರ ಮೂಲಕ ಸನ್ಮಾನಿಸಿ, ಗೌರವಿಸಲಾಯಿತು.
garudavoice21@gmail.com 9740365719