ದಾವಣಗೆರೆ ಮೂವಿ ಟೈಮ್ನಲ್ಲಿ ಭಜರಂಗಿ 2 ಚಿತ್ರ ಪ್ರದರ್ಶನ ರದ್ದು

IMG-20211029-WA0030

ದಾವಣಗೆರೆ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೃದಯಘಾತದ ಹಿನ್ನೆಲೆಯಲ್ಲಿ ನಗರದ ಪುನೀತ್ ರಾಜಕುಮಾರ್ ಅಭಿಮಾನಿಗಳು ಎಸ್ ಎಸ್ ಮಾಲ್ ನಲ್ಲಿ ಇರುವ ಮೂವಿ ಟೈಮಿನಲ್ಲಿ ಭಜರಂಗಿ 2 ಚಲನಚಿತ್ರ ಪ್ರದರ್ಶನ ನಡೆಯುತಿತ್ತು.

ಪುನೀತ್ ರಾಜಕುಮಾರ್ ಅಭಿಮಾನಿಗಳು ಭೇಟಿ ನೀಡಿ ಚಲನಚಿತ್ರ ಪ್ರದೇಶವನ್ನು ನಿಲ್ಲಿಸುವಂತೆ ಮೂವಿ ಟೈಮ್ ನ ವ್ಯವಸ್ಥಾಪಕರಿಗೆ ಮನವಿ ಮೇರಿಗೆ ಇಂದು ಭಜರಂಗಿ 2 ಚಿತ್ರದ ಪ್ರದರ್ಶನವನ್ನು ನಿಲ್ಲಿಸಲಾಯಿತು ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!