Big Breaking: ಚಿತ್ರದುರ್ಗ ಅಬಕಾರಿ ಡಿಸಿ ಎಸಿಬಿ ಬಲೆಗೆ.! Excise DC ಪತ್ನಿ ಯಾರು ಗೊತ್ತಾ.?

Chitradurga excie dc trapped by acb official

 

ಚಿತ್ರದುರ್ಗ: ಚಿತ್ರದುರ್ಗದಲ್ಲಿ ಎಸಿಬಿ ಅಧಿಕಾರಿಗಳು ಭರ್ಜರಿ ACB TRAP ಭೇಟೆಯಾಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಅಬಕಾರಿ ಡಿಸಿ EXCISE DC BRIBE ಲಂಚ ಪಡೆಯುವಾಗ ಎಸಿಬಿ ACB OFFICERS ಅಧಿಕಾರಿಗಳಿಗೆ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.

ಚಿತ್ರದುರ್ಗ ನಗರದ ಜೆಸಿಆರ್ ಬಡಾವಣೆಯ ಕಚೇರಿಯಲ್ಲಿ ಎಕ್ಸೈಸ್ ಡಿಸಿ ನಾಗಶಯನ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. NAGASHAYANA EXCISE DEPUTY COMMISSIONER CHITRADURGA ಅಬಕಾರಿ ಡಿಸಿ ಜೊತೆಗೆ ಇವರ ವಾಹನ ಚಾಲಕ ಮೌಸಿನ್ ಖಾನ್ ಕೂಡ ಬಲೆಗೆ ಬಿದ್ದಿದ್ದಾರೆ.

ಬಾರ್ ಲೈಸನ್ಸ್ ರಿನಿವಲ್ ಗಾಗಿ 3ಲಕ್ಷ 28 ಸಾವಿರ ಹಣಕ್ಕೆ ಅಬಕಾರಿ ಡಿಸಿ ನಾಗಶಯನ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 1ಲಕ್ಷ 28 ಸಾವಿರ ರೂಪಾಯಿ ಮುಂಗಡ ಹಣವನ್ನ ಪಡೆದಿದ್ದರು. BAR LICENCE RENEWAL ಇಂದು 2 ಲಕ್ಷ 28 ಸಾವಿರ ರೂಪಾಯಿ ಹಣ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ ನಾಗಶಯನ.

ಚಿತ್ರದುರ್ಗದ ಪ್ರಖ್ಯಾತ ಬಾರ್ ಮಾಲೀಕ ಹಾಗೂ ಉದ್ಯಮಿ ಬಾಬುರೆಡ್ಡಿ BAR OWNER EX ZP MEMBER ಬಳಿ ಲಂಚಕ್ಕೆ ಬೇಡಿಕೆ ಇಟ್ಟು ಇಂದು ಹಣ ಸ್ವೀಕಾರ ವೇಳೆ ಎಸಿಬಿ ಬಲೆಗೆಬಿದ್ದಿದ್ದಾರೆ.
ಬಾಬುರೆಡ್ಡಿ ಚಿತ್ರದುರ್ಗದಲ್ಲಿ ಬೃಹತ್‌ ಹೋಟೆಲ್ ಉದ್ಯಮಿ ಅಲ್ಲದೇ ಅವರು ಮಾಜಿ‌ ಜಿಲ್ಲಾ ಪಂಚಾಯತ್ ಸದಸ್ಯ ಕೂಡ ಆಗಿದ್ದರು.

ಚಿತ್ರದುರ್ಗದ ಎಸಿಬಿ ಡಿವೈಎಸ್ಪಿ ಮಂಜುನಾಥ್, ಸಿಪಿಐ ಮಧುಸೂದನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಅಬಕಾರಿ ಡಿಸಿ ನಾಗಶಯನ ವಿರುದ್ಧ ಭ್ರಷ್ಟಾಚಾರ ಆರೋಪಗಳಿದ್ದವು ಎನ್ನಲಾಗಿದೆ.

ಎಸಿಬಿ ಬಲೆಗೆ ಬಿದ್ದಿರುವ ಅಬಕಾರಿ ಡಿಸಿ ನಾಗಶಯನ ಪತ್ನಿ ಕವಿತಾ ಐಪಿಎಸ್ ಅಧಿಕಾರಿ ಆಗಿದ್ದಾರೆ, ನಾಗಶಯನ ಅವರಿಗೆ ರಾಜಕೀಯ ವಲಯದಲ್ಲೂ ಭಾರೀ ಪ್ರಭಾವಿಗಳ ಹಿನ್ನೆಲೆ ಹೊಂದಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ಚಿತ್ರದುರ್ಗದಲ್ಲಿ ಎಸಿಬಿ ಅಧಿಕಾರಿಗಳು ಭರ್ಜರಿ ಬೇಟೆಯಾಡಿರುವ ಹಿನ್ನೆಲೆಯಲ್ಲಿ ನಾಗರಿಕ ವ್ಯವಸ್ಥೆಯಲ್ಲಿ ಸಾರ್ವಜನಿಕರು ನಂಬಿಕೆ ಇಡಬಹುದು ಎನ್ನಲಾಗುತ್ತಿದೆ.

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!