ಬಜೆಟ್ ಎಫೆಕ್ಟ್.. ಇವುಗಳ ಬೆಲೆ ಇಳಿಕೆಯಾಗಲಿದೆ.. ಪೆಟ್ರೋಲ್ ದುಬಾರಿ ಸಾಧ್ಯತೆ

gold-jewelry

ದೆಹಲಿ: ಕೇಂದ್ರ ಬಜೆಟ್ ನಂತರ ಹಲವು ವಸ್ತುಗಳ ಧಾರಣೆಯಲ್ಲಿ ಭಾರೀ ಬದಲಾವಣೆಯಾಗಳಿದೆ. ಸಂಸತ್ತಿನಲ್ಲಿಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಈ ಬಾರಿಯ ಬಜೆಟ್‌ನಲ್ಲಿ ಕೃಷಿ ಸಲಕರಣೆಗಳು, ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ‌ ತೆರಿಗೆ ಇಳಿಕೆಯ ನಿರ್ಧಾರ ಪ್ರಕಟಿಸಿದ್ದಾರೆ. ಇದೇ ವೇಳೆ, ಪೆಟ್ರೋಲ್ ದರ ಏರಿಕೆಯ ಸುಳಿವನ್ನು ಅವರು ನೀಡಿದ್ದಾರೆ.

ಇವುಗಳ ಬೆಲೆ ಇಳಿಕೆಯಾಗಲಿದೆ:

  • ಮೊಬೈಲ್,
  • ಚಪ್ಪಲಿ,
  • ಕೃಷಿ ಉಪಕರಣ,
  • ವಿದೇಶಿ ಉತ್ಪನ್ನಗಳು
  • ಮೊಬೈಲ್ ಚಾರ್ಜರ್
  • ಚಿನ್ನ,
  • ಬಟ್ಟೆ
  • ಎಲೆಕ್ಟ್ರಾನಿಕ್ ವಸ್ತುಗಳು
  • ವಜ್ರಾಭರಣ,
  • ಔಷಧಗಳ ಮೇಲಿನ ಸುಂಕ ಇಳಿಕೆ .

ವಸ್ತುಗಳ ಬೆಲೆ ಹೆಚ್ಚಲಿದೆ:

  • ಅನ್ ಬ್ಲೆಂಡೆಡ್ ಇಂಧನಕ್ಕೆ ಹೆಚ್ಚುವರಿ ತೆರಿಗೆ.
  • ಪೆಟ್ರೋಲ್ ಬೆಲೆ ಇನ್ನಷ್ಟು ದುಬಾರಿ ಸಾಧ್ಯತೆ,

Leave a Reply

Your email address will not be published. Required fields are marked *

error: Content is protected !!