ಬಿಜೆಪಿಯ ಶೂರರಿಂದಲೇ ಕಾಂಗ್ರೆಸ್ ಪರ ಪ್ರಚಾರ..! ಏನಿದು ವೈರಲ್ ವೀಡಿಯೋ?

- BJP ಮಾಡಿರುವ ವೀಡಿಯೋವನ್ನು ಕಾಂಗ್ರೆಸ್‌ನವರೇ ವೈರಲ್ ಮಾಡುತ್ತಿದ್ದಾರೆ..
- BJPಯ ಸೋಷಿಯಲ್ ಮೀಡಿಯಾ ಶೂರರು ಕಾಂಗ್ರೆಸ್ ಬಗ್ಗೆ ವ್ಯಂಗ್ಯ ಮಾಡಿ ಪೋಸ್ಟ್ ಮಾಡಿದ ವೀಡಿಯೋ,
ಜೊತೆ ಜೊತೆಯಲಿ ಧಾರಾವಾಹಿ ಭಾಗ – 2 😂 pic.twitter.com/p1lKaUgrjU
— ಶಕುಂತಲ ನಟರಾಜ್ (@ShakunthalaHS) October 14, 2022
- ಇದನ್ನೇ ಪ್ರಚಾರಕ್ಕಾಗಿ ಬಳಸಿಕೊಂಡ ಕಾಂಗ್ರೆಸ್ ಟೀಂ
- ಬಿಜೆಪಿಯವರ ವೀಡಿಯೋವನ್ನೇ ವೈರಲ್ ಮಾಡುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು,
- ‘ಡಿಕೆಶಿ-ಸಿದ್ದರಾಮಯ್ಯ ನಡುವೆ ಒಡಕಿಲ್ಲ’ ಎಂಬುದಕ್ಕೆ ಈ ವೀಡಿಯೋ ಸಾಕ್ಷಿ ಎನ್ನುತ್ತಿರುವ ಕಾಂಗ್ರೆಸ್ ಟೀಂ
- ಕಾಂಗ್ರೆಸ್’ನ ಪ್ರಚಾರಕ್ಕೆ ಮುನ್ನುಡಿ ಬರೆಯುತ್ತಿರುವವರೇ ಬಿಜೆಪಿಯವರು..!
- ಟೀಕಾಸ್ತ್ರಗಳನ್ನೇ ಪ್ರಚಾರವಾಗಿ ಬಳಸುವುದೇ ಕಾಂಗ್ರೆಸ್’ನ ಯಶಸ್ಸಿನ ಸೂತ್ರ.
#smcongress #socialmediaviral ##bjpvideo #congressvideo #bharathjodo #jothejotheyali #garudavoice #garudacharithe