ಕ್ರೈಂ

ಸಿ ಎಂ ಜಿಲ್ಲೆಯಲ್ಲಿ ಮಿತಿ ಮೀರಿದೆ ಮಟ್ಕಾ ದಂಧೆ.! ನೂತನ ಗೃಹ ಮಂತ್ರಿಗೆ ಅಕ್ರಮದ ವಿರುದ್ದ ಧರಣಿ ಮಾಡಿದ್ದು ನೆನಪಿದೆಯಾ.?

Matka (OC) Part 3 ಹಾವೇರಿ: ರಾಜ್ಯದ ಮಾಜಿ ಗೃಹ ಮಂತ್ರಿ ಹಾಗೂ ಹಾಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತವರು ಜಿಲ್ಲೆಯಾದ ಹಾವೇರಿ ಜಿಲ್ಲೆಯಲ್ಲಿ ಅನೇಕ ಕಡೆ...

ಟ್ರ್ಯಾಪ್ ಮಾಡಲು ಬಂದ ಎಸಿಬಿ‌ಗೆ ಚಳ್ಳೆಹಣ್ಣು ತಿನ್ನಿಸಿದ.! ಪೋಲಿಸರ ಮೇಲೆ ಕಾರು ಹತ್ತಿಸಲು ಯತ್ನಿಸಿ ಪರಾರಿಯಾದ ಆರ್ ಐ

ದಾವಣಗೆರೆ: ಎಸಿಬಿ ಪೊಲೀಸರ ಮೇಲೆ ಕಂದಾಯ ನಿರೀಕ್ಷಕನೊಬ್ಬ ಕಾರು ಹತ್ತಿಸಲು ಪ್ರಯತ್ನಿಸಿರುವ ಘಟನೆ ದಾವಣಗೆರೆ ನಗರದ ಶಿವಕುಮಾರಸ್ವಾಮಿ ಬಡಾವಣೆಯಲ್ಲಿ ಸಿನೀಮಿಯ ರೀತಿಯಲ್ಲಿ ನಡೆದಿದೆ. ದಾವಣಗೆರೆ ಕಸಬಾ ಹೋಬಳಿಯ...

Explosive: ಭಾರಿ ಅನಾಹುತ ತಪ್ಪಿಸಿದ ಪೂರ್ವ ವಲಯ ಐಜಿಪಿ ತಂಡ, ಭಾರಿ ಪ್ರಮಾಣದ ಸ್ಪೋಟಕ, 2 ಬೊಲೆರೊ ವಾಹನ ವಶ

ದಾವಣಗೆರೆ: ಆಲೂರು ಗ್ರಾಮದ ಬಳಿ ಇರುವ ಕಲ್ಲುಕ್ವಾರಿ ಗಳಿಗೆ ಸ್ಪೋಟಕ ವಸ್ತುಗಳನ್ನು ರವಾನೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ....

ಸಹೋದರಿಯರ ಸಾವು: ಹತ್ಯೆ ಶಂಕೆ ವ್ಯಕ್ತಪಡಿಸಿದ ಕುಟುಂಬ.! ಕೊಲೆಗಾರ ಯಾರು ಗೊತ್ತಾ.?

ದಾವಣಗೆರೆ: ನಗರದ ಆಂಜನೇಯ ಮಿಲ್ ಬಡಾವಣೆಯಲ್ಲಿ ಇಬ್ಬರು ಸಹೋದರಿಯರು ಹತ್ಯೆಗೀಡಾಗಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಬಳ್ಳಾರಿ...

ಮಟ್ಕಾ ಆಡುತ್ತಿದ್ದ ವ್ಯಕ್ತಿಯ ಬಂಧನ: 47,500 ರೂಪಾಯಿ ವಶಕ್ಕೆ ಪಡೆದ ಡಿ ಸಿ ಆರ್ ಬಿ ಪೊಲೀಸ್ ತಂಡ

  ದಾವಣಗೆರೆ: ಮಟ್ಕಾ ಜೂಜಾಟ ಆಡುತ್ತಿದ್ದ ಅಡ್ಡೆಯ ಮೇಲೆ ದಾಳಿ‌ನಡೆಸಿರುವ ಪೊಲೀಸರು ₹47,500 ವಶಪಡಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ಕಚೇರಿಯ ಡಿಸಿಆರ್‌ಬಿ ಘಟಕದ ಪೊಲೀಸ್ ಉಪಾಧೀಕ್ಷಕ ಬಿ.ಎಸ್. ಬಸವರಾಜ್...

ಅಪ್ರಾಪ್ತೆ ಅತ್ಯಾಚಾರ, ಹತ್ಯೆಗೆ ಉಪ್ಪಾರ ಸಮಾಜ ಖಂಡನೆ

  ದಾವಣಗೆರೆ: ಚಿತ್ರದುರ್ಗ ಜಿಲ್ಲೆಯ ಇಸಾಮುದ್ರ ಗ್ರಾಮದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಮಹಾಂತೇಶ್...

Pds Rice: ಭರ್ಜರಿ ಭೇಟೆಯಾಡಿದ ಎಸ್ ಪಿ ರಿಷ್ಯಂತ್ ತಂಡ: 37 ಟನ್ ಪಡಿತರ ಅಕ್ಕಿ, 2 ಲಾರಿ ವಶ

ದಾವಣಗೆರೆ: ವಿದ್ಯಾನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ‌ ನಡೆಸಿದ್ದು, ಅಕ್ರಮ ಪಡಿತರ ಅಕ್ಕಿ‌ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿದ್ದು, ಆರೋಪಿಗಳಿಂದ ₹ 7,56 ಲಕ್ಷ ಮೌಲ್ಯದ 37,840 ಕೆಜಿ ಪಡಿತರ...

Explosive: ಐಜಿಪಿ ವಿಶೇಷ ತಂಡದಿಂದ ಮತ್ತೊಂದು ಸ್ಪೋಟಕ ಪ್ರಕರಣ ಬಯಲು

ಹಾವೇರಿ: ಬ್ಯಾಡಗಿ ತಾಲ್ಲೂಕಿನ ಛತ್ರ ಗ್ರಾಮದ ಬಳಿಯಿರುವ ಹಳಲಗೇರಿ ಕಣಿವೆಯಲ್ಲಿ ಅನಧಿಕೃತವಾಗಿ ಕಲ್ಲಿನ ಕ್ವಾರಿಗಳನ್ನು‌ ಸ್ಪೋಟಿಸಲು ಸ್ಪೋಟಕ ಬಳಸುತ್ತಿದ್ದ ನಾಲ್ವರು ಆರೋಪಿಗಳನ್ನು ಬ್ಯಾಡಗಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ...

ಇಸಮುದ್ರದಲ್ಲಿ ಭೀಕರ ಕೃತ್ಯ: ಅತ್ಯಾಚಾರ ಎಸಗಿ ಹತ್ಯೆ: ಆರೋಪಿ ಬಂಧನಕ್ಕೆ ಒತ್ತಾಯ.

ಚಿತ್ರದುರ್ಗ : ತಾಲ್ಲೂಕಿನ, ಭರಮಸಾಗರ,ಹೋಬಳಿ ಇಸಮುದ್ರ ಗ್ರಾಮದ ಅಪ್ರಾಪ್ತ ವಯಸ್ಸಿನ ಬಾಲಕಿ ಶಶಿಕಲಾ (13) ಅವರ ಮೇಲೆ ಅಮಾನವೀಯವಾಗಿ. ದೃಷ್ಕೃತ್ಯ ಎಸಗಿರುವ ಆರೋಪಿ ಹಾಡುಹಗಲೆ ಅತ್ಯಾಚಾರ ಎಸಗಿ...

ತುಂಗಾ ಡಾಗ್ ನಿಂದ ಭರ್ಜರಿ ಬೇಟೆ: ಒಂಟಿ ವೃದ್ದೆ ಕೋಲೆ ಕೇಸ್ ಪತ್ತೆಗೆ ಪ್ರಮುಖ ರುವಾರಿ ತುಂಗಾ

  ದಾವಣಗೆರೆ: ಒಂಟಿ ವೃದ್ಧೆಯನ್ನು ಹತ್ಯೆ ಮಾಡಿ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಪೊಲೀಸ್ ಡಾಗ್ ತುಂಗಾ ಪತ್ತೆಹಚ್ಚಿದ್ದು, ಹತ್ಯೆಯಾಗಿ ಮೂರು ದಿನಗಳಲ್ಲಿಯೇ ಪ್ರಕರಣ ಬೇಧಿಸುವಲ್ಲಿ ಪೊಲೀಸ್ ಇಲಾಖೆಗೆ...

Kuppam Gang: ಬಾತಿ ಗುಡ್ಡದ ಬಿಡಾರದ ಬಿಲದಲ್ಲಿ ಏನಿತ್ತು.? ಎಸ್ ಪಿ, ಡಿ ಸಿ ಆರ್ ಬಿ ಪೊಲೀಸರಿಗೆ 22 ಲಕ್ಷ ಸಿಕ್ಕದ್ದು ಯಾಕೆ.?

ದಾವಣಗೆರೆ: ಅಟೆನ್ಷನ್‌ ಡೈವರ್ಟ್‌ ಮಾಡಿ ಹಣ ದೋಚುತ್ತಿದ್ದ ಕುಖ್ಯಾತ ಒಜಿ ಕುಪ್ಪಂ ಗ್ಯಾಂಗ್‌ನ 11 ಕಳ್ಳರನ್ನು ಬಂಧಿಸಿರುವ ಪೊಲೀಸರು, 22 ಲಕ್ಷ ನಗದು, 4 ಬೈಕ್‌ ವಶ...

ಇತ್ತೀಚಿನ ಸುದ್ದಿಗಳು

error: Content is protected !!