PDO: ಚಿತ್ರದುರ್ಗದ ಜಿಪಂ ಕಛೇರಿಯಲ್ಲಿ ನಡೆದ ದಿಶಾ ಸಭೆಯಲ್ಲಿ ಗದ್ದಲ ಆರೋಪ.! ಕ್ರಮಕ್ಕೆ ಆಗ್ರಹಿಸಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ
ಚಿತ್ರದುರ್ಗ: (PDO) ದಿನಾಂಕ 23/09/2025 ರಂದು ಜಿಲ್ಲಾ ಪಂಚಾಯಿತಿ ಕಛೇರಿಯ ಬಳಿ ದಿಶಾ ಸಭೆ ನಡೆಯುತ್ತಿರುವಾಗ ಎಂ.ಸತೀಶ್ ಕುಮಾರ್ ಎಂಬುವವರು ಅವರ ಸಂಗಡಿಗರೊಂದಿಗೆ ಜಿಲ್ಲಾ ಪಂಚಾಯಿತಿಯ ಅಧಿಕಾರಿಗಳು ಮತ್ತು...
