ಸುದ್ದಿ ಕ್ಷಣ

ವಿಜಯಪುರದ ಕುಮಾರ್ ಕಿಯಾ ಶೋರೂಮ್ ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ ಹಾಕಿದ ಆರೋಗ್ಯ ಇಲಾಖೆ

ವಿಜಯಪುರ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವತಿಯಿಂದ, ವಿಜಯಪುರ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ ಗಣೇಶನಗರ ದಲ್ಲಿ ಟ್ರಾನ್ಸ್ ಪೊರ್ಟ್ ಕಾರ್ಪೊರೇಷನ್ ಆಫ್ ಇಂಡಿಯಾ...

ಜಗಳೂರು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ವನ್ಯಜೀವಿ ಬೇಟೆಯಾಡಲು ಸಂಚು : ಆರೋಪಿ ವಶ

ದಾವಣಗೆರೆ: ದಾವಣಗೆರೆ ಪ್ರಾದೇಶಿಕ ವಿಭಾಗದ ಜಗಳೂರು  ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಜುಲೈ 26 ರಂದು ಮರೇನಹಳ್ಳಿ ಸರ್ವೆ ನಂ.22 ರ ಖಾಸಗಿ ಜಮೀನಿನಲ್ಲಿ ವನ್ಯಜೀವಿಗಳನ್ನು ಬೇಟೆಯಾಡಲು ಬಲೆಗಳನ್ನು...

ದಾವಣಗೆರೆ ಜಿಲ್ಲಾಧಿಕಾರಿಯಾಗಿದ್ದ ‘ಮಹಾಂತೇಶ್ ಬೀಳಗಿ ಬೆಸ್ಕಾಂ ಎಂ ಡಿ’ ಆಗಿ ವರ್ಗಾವಣೆ

ದಾವಣಗೆರೆ: ದಾವಣಗೆರೆ ಜಿಲ್ಲಾಧಿಕಾರಿ ಆಗಿ ಎರಡು ವರ್ಷ ಹನ್ನೊಂದು ತಿಂಗಳು ಕರ್ತವ್ಯ ನಿರ್ವಹಿಸಿದ್ದ ಮಹಾಂತೇಶ್ ಬೀಳಗಿ ಅವರನ್ನ ಸರ್ಕಾರ ಬೆಸ್ಕಾಂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಇಂದು ವರ್ಗಾವಣೆ...

ಉದ್ಯೋಗ ಕಳೆದುಕೊಂಡವರಲ್ಲಿ ಉದ್ಯೋಗ ಪಡೆಯುವ ಆತ್ಮವಿಶ್ವಾಸ ನೀಡಿದ ಗುರುದಕ್ಷಿಣಾ

- 50 ಕ್ಕೂ ಹೆಚ್ಚು ನಿರುದ್ಯೋಗಿಗಳಲ್ಲಿ ಮತ್ತೊಮ್ಮೆ ಉದ್ಯೋಗ ಪಡೆದುಕೊಳ್ಳುವ ಆತ್ಮವಿಶ್ವಾಸ ಮೂಡಿಸಿದ ರಿಬಆನ್‌ ಗಮ್‌ - ಕಂಪನಿಗಳು ಹಾಗೂ ಉದ್ಯೋಗಾಕಾಂಕ್ಷಿಗಳ ಮಧ್ಯೆ ವೇದಿಕೆ ನಿರ್ಮಾಣ ಬೆಂಗಳೂರು...

ಅಭಿವೃದ್ಧಿಯತ್ತ ಸಾಗಿದ ಹಳ್ಳಿಗಳು – ಹನುಮಂತಪ್ಪ ದೊಡ್ಡಮನಿ

ದಾವಣಗೆರೆ: ನಮ್ಮ ದೇಶ ಹಳ್ಳಿಗಳ ನಾಡು ಎಂದು ಖ್ಯಾತೆಯನ್ನು ಪಡೆದಿದೆ. ಅಂದು ಮಹಾತ್ಮ ಗಾಂಧೀಜಿ ಅವರು ಹಳ್ಳಿಗಳು ಅಭಿವೃದ್ಧಿಯಾದರೆ, ದೇಶ ಅಭಿವೃದ್ದಿಯಾದಂತೆ ಎಂದು ಹೇಳಿದರು ಅವರ ಕನಸು...

ಲೋಕಾಯುಕ್ತರಾಗಿ ನಿವೃತ್ತ ನ್ಯಾಯಾಧೀಶ ‘ಬಿ ಎಸ್ ಪಾಟೀಲ್’ ನೇಮಕ

ಬೆಂಗಳೂರು: ಉಪ ಲೋಕಾಯುಕ್ತರಾಗಿದ್ದ ನಿವೃತ್ತ ನ್ಯಾಯಾಧೀಶರಾದ ಬೀಮನಗೌಡ ಸಂಗನಗೌಡ ಪಾಟೀಲ್ ಅವರನ್ನು ಕರ್ನಾಟಕ ಸರ್ಕಾರದ ಲೋಕಾಯುಕ್ತ ರನ್ನಾಗಿ ನೇಮಕ ಮಾಡಲಾಗಿದೆ. Lokayukta Retired Judge B.S. Patil.

ದಾವಣಗೆರೆ ಸೇರಿದಂತೆ ರಾಜ್ಯದ 9 ಜಿಲ್ಲೆಗಳಲ್ಲಿ ವಿದ್ಯಾರ್ಥಿನಿಲಯಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಆದೇಶ! ನಿಮ್ಮ ಜಿಲ್ಲೆ ಇದೆಯೇ ನೋಡಿ,!

ದಾವಣಗೆರೆ: ಅಲೆಮಾರಿ, ಅರೆಅಲೆಮಾರಿ ಸಮುದಾಯವರು ಹೆಚ್ಚು ವಾಸಿಸುತ್ತಿರುವ ರಾಜ್ಯದ 9 ಜಿಲ್ಲೆಗಳಲ್ಲಿನ ವಿದ್ಯಾರ್ಥಿನಿಲಯಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮೇ.31ರಂದು ಆಡಳಿತ ಅನುಮೋದನೆ ನೀಡಿ...

ಅಲೈಯನ್ಸ್ ವಿಶ್ವವಿದ್ಯಾಲಯ ಹಾಗೂ ವಿಪ್ರೋ 3Dಯಿಂದ, MBA ಪದವಿಯಲ್ಲಿ “ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್ ಅಂಡ್ ಡಿಜಿಟಲ್ ಲೀಡರ್‌ಶಿಪ್” ಕಾರ್ಯಕ್ರಮದ ಒಪ್ಪಂದಕ್ಕೆ ಸಹಿ

ಬೆಂಗಳೂರು: ಅಲೈಯನ್ಸ್ ವಿಶ್ವವಿದ್ಯಾಲಯವೂ ವಿಪ್ರೋ 3ಡಿ ಜತೆ ಮೆಮೊರಂಡಮ್ ಆಫ್ ಅಂಡಸ್ಟಾ0ಡಿ0ಗ್ (MoU)  ಒಡಂಬಡಿಕೆ ಮಾಡಿಕೊಳ್ಳುವ ಮೂಲಕ MBA ಪದವಿ ಸ್ತರದಲ್ಲಿ ಹಲವು ವಿನೂತನ ವಿಷಯಗಳನ್ನು ಅಳವಡಿಸಲು...

ಜಗಳೂರಿನಲ್ಲಿ 11 ತಿಂಗಳ ಮಗುವಿನೊಂದಿಗೆ ತಾಯಿ ನೇಣು ಬಿಗಿದು ಆತ್ಮಹತ್ಯೆ!

ದಾವಣಗೆರೆ: 11 ತಿಂಗಳ ಪುಟ್ಟ ಮಗುವಿನೊಂದಿಗೆ ತಾಯಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ನಡೆದಿದೆ. ಜಗಳೂರು ಪಟ್ಟಣದ ಜೆ.ಸಿ.ಆರ್ ಬಡಾವಣೆಯ...

ಸ್ಪೂರ್ತಿಯ ನಡೆ ನೂತನ ಯೋಜನೆ! ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ಕಲಿಕೆ.!

ದಾವಣಗೆರೆ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ಓದುತ್ತಿರುವ ಮಕ್ಕಳಿಗೆ ಸ್ಪೂರ್ತಿಯ ನಡೆ ಯೋಜನೆಯಡಿಯಲ್ಲಿ ಸ್ಪೋಕನ್ ಇಂಗ್ಲಿಷ್ ತರಗತಿ ನಡೆಸುವ ಸಲುವಾಗಿ ಪಠ್ಯಕ್ರಮ ನಿಗದಿಗೊಳಿಸುವಂತೆ...

ನನ್ನ ಮನೆ ನನ್ನ ಸ್ವಚ್ಚತೆ! ಪ್ರಜಾಕಾರ್ಮಿಕನ challenge accepte  ಮಾಡ್ಕೋತೀರಾ? ಜನರಿಂದಲೇ ಚರಂಡಿ ಸ್ವಚ್ಚತೆ ಜನರಿಗೆ ಜನರ ಹಣ!

ವಿದ್ಯಾನಾಯ್ಕ್ ಅರೇಹಳ್ಳಿ ದಾವಣಗೆರೆ: ನನ್ನ ಮನೆ ನನ್ನ ಸ್ವಚ್ಚತೆ ಎಂಬ ಘೋಷವಾಕ್ಯದಡಿ ಕಾರಿಗನೂರು ಗ್ರಾಮ ಪಂಚಾಯ್ತಿ ಸದಸ್ಯ ಚೇತನ್‌ಕುಮಾರ್ ಚರಂಡಿ ಸ್ವಚ್ಚತೆಯನ್ನು ಜನರಿಂದಲೇ ಮಾಡಿಸಿ, ಚರಂಡಿ ಸ್ವಚ್ಚತೆಗೆ...

ಇತ್ತೀಚಿನ ಸುದ್ದಿಗಳು

error: Content is protected !!