First reaction: ಯಡಿಯೂರಪ್ಪ ದಿ ಕಿಂಗ್ ಮೇಕರ್: ಬೊಮ್ಮಾಯಿ ದಿ ಬಾಸ್.! ನಾಳೆಯ ಯಾರೆಲ್ಲ ಪದಗ್ರಹಣ, ಸಿಎಂ ಏನು ಹೇಳಿದ್ರು
ಬೆಂಗಳೂರು: ಬಡವರ, ದಲಿತರ, ರೈತರ ಹಾಗೂ ಹಿಂದುಳಿದ ವರ್ಗದವರ, ಮಹಿಳೆಯರು ಮತ್ತು ಯುವಕರ ಕಲ್ಯಾಣಕ್ಕಾಗಿ ಬಿ ಎಸ್ ವೈ ಜಾರಿಗೆ ತಂದಿರುವ ಯೋಜನೆಗಳನ್ನು ಅನುಷ್ಟಾನಕ್ಕೆ ತರುವ ಮೂಲಕ...