ದಾವಣಗೆರೆಯ 2 ವೈಧ್ಯಕೀಯ ಕಾಲೇಜುಗಳು ಸರ್ಕಾರದ ಸೂಚನೆ ಪಾಲಿಸುತ್ತಿಲ್ಲ: ಸಹಕಾರ ನೀಡದವರ ವಿರುದ್ಧ ಡಿಸಿ ಹಾಗೂ ಡಿಹೆಚ್‍ಒ ಸಾಂಕ್ರಾಮಿಕ ರೋಗ ನಿರ್ವಹಣೆ ಕಾಯ್ದೆಯನ್ವಯ ಕಾನೂನು ಕ್ರಮ ಕೈಗೊಳ್ಳುವಂತೆ ಆರೋಗ್ಯ ಸಚಿವರಿಂದ ಸೂಚನೆ
ದಾವಣಗೆರೆಯ 2 ವೈಧ್ಯಕೀಯ ಕಾಲೇಜುಗಳು ಸರ್ಕಾರದ ಸೂಚನೆ ಪಾಲಿಸುತ್ತಿಲ್ಲ:ಖಾಸಗಿ ಮೆಡಿಕಲ್ ಕಾಲೇಜುಗಳು ನಿಗದಿತ ಬೆಡ್‍ಗಳನ್ನು ಕೊಡಲೇಬೇಕು: ಸಹಕಾರ ನೀಡದವರ ವಿರುದ್ಧ ಜಿಲ್ಲಾಧಿಕಾರಿ ಹಾಗೂ ಡಿಹೆಚ್‍ಒ ಸಾಂಕ್ರಾಮಿಕ ರೋಗ...