ಸುದ್ದಿ ಕ್ಷಣ

ದಾವಣಗೆರೆ ಮೇಯರ್ ಎಸ್ ಟಿ ವಿರೇಶ್ ರಿಂದ ಮನೆಯಲ್ಲೇ ಕೊವಿಡ್ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಉಚಿತ ಆಹಾರದ ವ್ಯವಸ್ಥೆ: ಕರೆ ಮಾಡಿ‌ ನಿಮ್ಮ ವಿಳಾಸಕ್ಕೆ ಆಹಾರ ತಲುಪಿಸುತ್ತೆ ಪ್ರೇರಣಾ ಯುವಸಂಸ್ಥೆ ತಂಡ

ಹೆಚ್ ಎಂ ಪಿ ಕುಮಾರ್. ದಾವಣಗೆರೆ: ಪ್ರೇರಣ ಯುವಸಂಸ್ಥೆ ದಾವಣಗೆರೆ ವತಿಯಿಂದ ಕೊರೋನಾ ವೈರಸ್ಸಿಗೆ ತುತ್ತಾಗಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರಿಗೆ, ಮನೆಯಲ್ಲಿ ನಿಮಗೆ ಮಾಡಿಕೊಳ್ಳಲು ಕಷ್ಟವೆನಿಸುತ್ತಿರುವ ಸಾರ್ವಜನಿಕರಿಗೆ,...

ಪ್ರತಿ ತಾಲ್ಲೂಕಿನಲ್ಲೂ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ; ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ

  ಚಿತ್ರದುರ್ಗ ಕೋವಿಡ್ ಎರಡನೇ ಅಲೆ ತೀವ್ರಗತಿಯಲ್ಲಿ ಹರಡುತ್ತಿದ್ದು ಇದನ್ನು ತುಂಡರಿಸಲು ಎಲ್ಲಾ ತಾಲ್ಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್‍ಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ...

ದಾವಣಗೆರೆಯಲ್ಲಿ ಸೊಂಕು ಕಡಿಮೆಯಾಗಬೇಕಾದ್ರೆ ಲಾಕ್ ಡೌನ್ ಮಾಡಲೇಬೇಕು,ಸಂಸದ ಸೇರಿದಂತೆ ಎಲ್ಲಾ ಶಾಸಕರಿಂದ ಆಗ್ರಹ

ದಾವಣಗೆರೆ: ದಾವಣಗೆರೆಯಲ್ಲಿ ಸೋಂಕು ಕಡಿಮೆಯಾಗಬೇಕಾದ್ರೆ ಲಾಕ್ ಡೌನ್ ಮಾಡಲೇಬೇಕು, ಲಾಕ್ ಡೌನ್ ಮಾಡಬೇಕು ಎಂದು ದಾವಣಗೆರೆ ಸಂಸದ ಜಿ ಎಂ ಸಿದ್ದೇಶ್ವರ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ...

ದಾವಣಗೆರೆಯಲ್ಲಿಂದು 672 ಪಾಸಿಟಿವ್ ಪ್ರಕರಣ ಪತ್ತೆ, ಒಂದೇ ದಿನ 600ರ ಗಡಿ ದಾಟಿದ ಹೆಮ್ಮಾರಿ ಸೋಂಕು‌, ಹೆಮ್ಮಾರಿ ಸೋಂಕಿಗೆ 3 ಬಲಿ

ದಾವಣಗೆರೆ ಕೋವಿಡ್ ಬುಲೆಟಿನ್ ಕಡಿವಾಣ ತಪ್ಪಿದ ಹೆಮ್ಮಾರಿ ನಾಗಾಲೋಟ *ದಾವಣಗೆರೆಯಲ್ಲಿಂದು 672 ಪಾಸಿಟಿವ್ ಪ್ರಕರಣ ಸ್ಪೋಟ* ಒಂದೇ ದಿನ 600ರ ಗಡಿ ದಾಟಿದ ಹೆಮ್ಮಾರಿ ಸೋಂಕು‌ *ಹೆಮ್ಮಾರಿ...

ಗ್ರಾಮ ಪಂಚಾಯತಿಯಿಂದ ಗ್ರಾಮದ ಮನೆ ಮನೆಗೆ ಸ್ಯಾನಿಟೈಸರ್ ಸಿಂಪಡರಣೆ – ಗ್ರಾಮಸ್ಥರಿಂದ ಶ್ಲಾಘನೆ

ದಾವಣಗೆರೆ: ದಾವಣಗೆರೆ ತಾಲ್ಲೂಕಿನ ಆಲೂರು ಮತ್ತು ಮಲ್ಲಾಪುರ‌ ಗ್ರಾಮಗಳಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಯಿತು. ಇಂದು ಆಲೂರು ಗ್ರಾಮ ಪಂಚಾಯತಿಯಿಂದ ಕರೋನ ವೈರಸ್ ಎರಡನೆಯ ಅಲೆಯ ವಿರುದ್ದ ಗ್ರಾಮದ...

Breaking – ಎರೆಡೆರೆಡು ಹುದ್ದೆ ನಿಭಾಯಿಸಲು ಸಾಧ್ಯವಾಗದಿದ್ದರೆ ಸಚಿವ ಸುಧಾಕರ್ ರಾಜೀನಾಮೆ ನೀಡಲಿ,ಶಾಸಕ ರೇಣುಕಾಚಾರ್ಯ ಆಗ್ರಹ

ದಾವಣಗೆರೆ ಬ್ರೇಕಿಂಗ್. ಚಾಮರಾಜನಗರ ಆಸ್ಪತ್ರೆ ದುರಂತ, ಬಿಬಿಎಂಪಿ ಬೆಡ್ ಸಿಗದ ವಿಚಾರ ಆರೋಗ್ಯ ಸಚಿವ ಕೆ ಸುಧಾಕರ್ ರಾಜೀನಾಮೆಗೆ ಆಗ್ರಹಿಸಿದ ಶಾಸಕ ರೇಣುಕಾಚಾರ್ಯ ಆಗ್ರಹ ಕೆಲ ಸಚಿವರ...

ಕೊರೊನಾ ಭಯ – ರೈಲಿಗೆ ತಲೆಕೊಟ್ಟ ಪತ್ರಕರ್ತ ಕುಂದೂರು ಪರಮೇಶ್

ದಾವಣಗೆರೆ : ತಾಲೂಕಿನ ಕುಂದೂರು ಗ್ರಾಮದ ಪತ್ರಕರ್ತ ಪರಮೇಶ್ ಕೊರೊನಾ ಭಯದ ಕಾರಣ ಅಮರಾವತಿ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌‌.ಇವರಿಗೆ ಕೆಲ ದಿನಗಳಿಂದ ಶೀತ,...

ಕೋವಿಡ್ ನಿರೋಧಕ ಲಸಿಕೆ ಹಾಕಿಸಿಕೊಳ್ಳಲು ವಿಕಲಚೇತನರಿಗೆ ಸೂಚನೆ – ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಗಳು 

ಕೋವಿಡ್ ನಿರೋಧಕ ಲಸಿಕೆ ಹಾಕಿಸಿಕೊಳ್ಳಲು ವಿಕಲಚೇತನರಿಗೆ ಸೂಚನೆ - ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಗಳು ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿರುವ ಎಲ್ಲ 18ವರ್ಷ ಮೇಲ್ಪಟ್ಟ ವಿಕಲಚೇತನರು...

ರಾಜ್ಯ ಸರ್ಕಾರ ಕೋವಿಡ್-19 ನಿಯಂತ್ರಣ ಮಾಡುವಲ್ಲಿ ವಿಫಲ,ರಾಷ್ಟಪತಿ ಆಳ್ವಿಕೆಗೆ ಮನವಿ – ವಕೀಲ ಅನೀಸ್ ಪಾಷ

ದಾವಣಗೆರೆ:ರಾಜ್ಯದಲ್ಲಿ ಈ ವರ್ಷ ಕೋವಿಡ್-19 ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾವು-ನೋವು ಸಂಭವಿಸುತ್ತಿದ್ದು, ಸರ್ಕಾರವು ಇದನ್ನು ನಿಯಂತ್ರಣ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇಂತಹ ವಿಷಮಸ್ಥಿತಿಯನ್ನು ನಿಯಂತ್ರಿಸಲು ಸರ್ಕಾರಕ್ಕೆ ಆಗುತ್ತಿಲ್ಲ....

ದಾವಣಗೆರೆ ತಾಲೂಕಿನಲ್ಲಿ ಭಾರಿ ಸಿಡಿಲಿಗೆ ಇಬ್ಬರು ಬಲಿ, ತಹಸೀಲ್ದಾರ್ ಗಿರೀಶ್ ಭೇಟಿ ಪರಿಶೀಲನೆ

ದಾವಣಗೆರೆ: ದಾವಣಗೆರೆ ತಾಲೂಕಿನಲ್ಲಿ ಸಿಡಿಲಿಗೆ ಇಬ್ಬರು ಮೃತಪಟ್ಟಿರುವ ಘಟನೆ ಜರುಗಿದೆ. ತಾಲೂಕಿನ ಮಾಯಕೊಂಡ ಗ್ರ‍ಾಮೀಣ ಭಾಗದಲ್ಲಿ ಸಿಡಿಲು ಗುಡುಗು ಸಮೇತ ಮಳೆ ಸುರಿದಿದ್ದು,ಜೊತೆಗೆ ಸಿಡಿಲಿಗೆ ಇಬ್ಬರು ಮೃತಪಟ್ಟಿದ್ದಾರೆ....

ಜಗಳೂರು ಪೋಲಿಸ್ ರ ಕಾರ್ಯಾಚರಣೆ, ಓರ್ವ ಬೈಕ್ ಕಳ್ಳನ ಬಂಧನ, 06 ಬೈಕ್‌ಗಳು ವಶ

ದಾವಣಗೆರೆ: ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಹಿರೇಅರೇಕೆರೆ ಗ್ರಾಮದ ಉಮಾಪತಿ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಕೆಎ-17-ವೈ-2049 ನೇ ಮೋಟಾರ್ ಬೈಕನ್ನು ದಿನಾಂಕ-27.08.2020 ರಂದು ಜಗಳೂರು ಸರ್ಕಾರಿ...

ದಾವಣಗೆರೆಯಲ್ಲಿ ಮಾಸ್ಕ್ ಹಾಕದವರಿಂದ 2.50 ಲಕ್ಷ ವಸೂಲಿ,1639 ಜನರ ವಿರುದ್ದ ಕೇಸ್

ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಕರ್ಫ್ಯೂ ಭಾನುವಾರ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಜಿಲ್ಲೆಯ ಚೆಕ್ ಪೋಸ್ಟ್ , ಮುಖ್ಯ ರಸ್ತೆಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಇದರ ಮಧ್ಯೆ...

ಇತ್ತೀಚಿನ ಸುದ್ದಿಗಳು

error: Content is protected !!