ಸುದ್ದಿ ಕ್ಷಣ

ದಾವಣಗೆರೆ ಜಿಲ್ಲೆಯಲ್ಲಿ ಕರೊನಾಗೆ ಇಂದು ಇಬ್ಬರ ಸಾವು.317 ಹೊಸ ಪಾಸಿಟಿವ್ ಕೇಸ್, 264 ಜನರು ಗುಣಮುಖ

ದಾವಣಗೆರೆ ಕೊವಿಡ್ ಸುದ್ದಿ: ಇಂದು ದಾವಣಗೆರೆ ಜಿಲ್ಲೆಯಲ್ಲಿ 317 ಜನರಿಗೆ ಪಾಸಿಟಿವ್ ಪತ್ತೆಯಾಗಿದೆ.ಇಂದು ಜಿಲ್ಲೆಯಾದ್ಯಂತ 264 ಜನರು ಕೊವಿಡ್ ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ...

Breaking: ನಾಳೆಯಿಂದ ಎಲ್ಲಾ ಸಂತೆಗಳಿಗೆ‌ ನಿರ್ಬಂದ, ಸರ್ಕಾರದಿಂದ ನೂತನ ಆದೇಶ, ಎಪಿಎಂಸಿ ಸಮಯದಲ್ಲಿ ಬದಲಾವಣೆ, ಪರಿಷ್ಕ್ರತ ಆದೇಶದಲ್ಲಿ ಮತ್ತೇನಿದೆ ತಿಳಿಯಿರಿ👇

ಹೆಚ್ ಎಂ ಪಿ ಕುಮಾರ್ ದಾವಣಗೆರೆ: ಪ್ರಸ್ತುತ ಮಾರುಕಟ್ಟೆಯಲ್ಲಿ ಆಗುತ್ತಿರುವ ಜನಸಂದಣೆ/ನೂಕು ನುಗ್ಗಲುಗಳನ್ನು ತಪ್ಪಿಸಲು ದಿನಾಂಕ:2-5-2021 ರಿಂದಲೇ ಅನ್ವಯವಾಗುವಂತೆ ಎಲ್ಲಾ ರೀತಿಯ ಸಂತೆ, ವಾರದ ಸಂತೆಗಳನ್ನು ನಿರ್ಬಂಧಿಸಲಾಗಿದೆ....

ದಾವಣಗೆರೆಯಲ್ಲಿಂದು 386 ಜನರಿಗೆ ಕೊವಿಡ್ ಪಾಸಿಟಿವ್, 203 ಜನರು ಕೊವಿಡ್ ನಿಂದ ಗುಣಮುಖ, ಪುನಃ ಇಂದೂ ಕೂಡ 6 ಜನರು ಸಾವು

ದಾವಣಗೆರೆ ಕೊವಿಡ್ ಸುದ್ದಿ: ದಾವಣಗೆರೆ: ನಿನ್ನೆ ಜಿಲ್ಲೆಯಲ್ಲಿ 6 ಜನರ ಸಾವು ಇಂದೂ ಕೂಡ  6 ಜನರು ಕೊರೊನಾ ಸೊಂಕಿನಿಂದ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 283 ಜನರು...

ದಾವಣಗೆರೆಯಲ್ಲಿಂದು ಕರೊನಾಗೆ 6 ಜನ ಸಾವು.438 ಹೊಸ ಪಾಸಿಟಿವ್ ಕೇಸ್.

ದಾವಣಗೆರೆ ಕೊವಿಡ್ ಸುದ್ದಿ: ದಾವಣಗೆರೆ: ನಿನ್ನೆ ಜಿಲ್ಲೆಯಲ್ಲಿ ಯಾವುದೇ ಸಾವು ಇರಲಿಲ್ಲ ಆದರೆ ಇಂದು ಬರೊಬ್ಬರಿ 6 ಜನರು ಕೊರೊನಾ ಸೊಂಕಿನಿಂದ ಸಾವನ್ನಪ್ಪಿದ್ದಾರೆ.ಕೊರೋನ ಸೊಂಕು ಇಂದು ದಾವಣಗೆರೆ...

ದಾವಣಗೆರೆಯಲ್ಲಿ ಕೊವಿಡ್ ಲಸಿಕೆ ಕೊರತೆ, ಇಂದಿನಿಂದ ಲಸಿಕೆ ಇಲ್ಲ: ಡಿ ಸಿ ಮಹಾಂತೇಶ್ ಬೀಳಗಿ

ದಾವಣಗೆರೆ:ಕೋವಿಡ್ ಲಸಿಕೆ ಕೊರತೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮೇ.1ರಿಂದ ಲಸಿಕೆ ಲಭ್ಯವಾಗುವವರೆಗೆ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಿಕೆ ಇರುವುದಿಲ್ಲ, ಲಸಿಕೆ ಲಭ್ಯವಿರುವ ಕಡೆ ಲಸಿಕಾಕರಣ ನಡೆಯಲಿದೆ,ಹೊನ್ನಾಳಿ ಮತ್ತು ಜಗಳೂರು...

Breaking News: ಮುಖ್ಯಮಂತ್ರಿಗಳಿಂದ ಡ್ರೋಣ್ ಮೂಲಕ ಸ್ಯಾನಿಟೈಸೇಷನ್ ಯಂತ್ರ ಉದ್ಘಾಟನೆ

ಬೆಂಗಳೂರು: ಮಾನ್ಯ ಮುಖ್ಯಮಂತ್ರಿಗಳು ಇಂದು ಡ್ರೋಣ್ ಮೂಲಕ ಸ್ಯಾನಿಟೈಸೇಷನ್ ಮಾಡುವ ಯಂತ್ರವನ್ನು ಉದ್ಘಾಟನೆ ಮಾಡಲಾಯಿತು, ಬೆಂಗಳೂರಿನಲ್ಲಿ ಹೆಚ್ಚಾದ ಕೊರೊನಾ ಸೊಂಕನ್ನ ನಿಯಂತ್ರಿಸುವ ಸಲುವಾಗಿ ಈ ಯಂತ್ರಗಳನ್ನ ತರಿಸಲಾಗಿದೆ....

ನಂದಿನಿ ಹಾಲಿನ ಕೇಂದ್ರ ತೆರೆಯಲು ಸರ್ಕಾರದಿಂದ ಅನುಮತಿ, ನೂತನ ಆದೇಶದಲ್ಲಿ ಏನಿದೆ ಓದಿ👇

ದಾವಣಗೆರೆ: ಆದೇಶ ಸಂಖ್ಯೆ: ಕಂಇ 158 ಟಿಎನ್ಆರ್ 2020, ದಿನಾಂಕ:26.04.2021ರಲ್ಲಿ ಹೊರಡಿಸಲಾಗಿರುವ ಮಾರ್ಗಸೂಚಿಯಲ್ಲಿನ ಕ್ರಮ.ಸಂಖ್ಯೆ: 10(ಎ)ರಲ್ಲಿ ಕರ್ನಾಟಕ ಹಾಲು ಒಕ್ಕೂಟದ ನಂದಿನ ಹಾಲು ಮಾರಾಟ ಮಳಿಗೆಗಳು, ಬೆಳಿಗ್ಗೆ...

ವೀಕ್ ಎಂಡ್ ಕೊರೊನಾ ಕರ್ಪ್ಯೂ ನಡುವೆಯೂ ಚನ್ನಗಿರಿಯಲ್ಲಿ ಅಂದರ್ ಬಾಹರ್; ಮೂವರು ಸೇರಿದಂತೆ 3200 ನಗದು ವಶಕ್ಕೆ ಪಡೆದ ಪೊಲೀಸ್

ದಾವಣಗೆರೆ (ಚನ್ನಗಿರಿ): ಸರ್ಕಾರ ಕೊರೊನಾ ಸೊಂಕು ಹೆಚ್ಚುತ್ತಿರುವ ಹಿನ್ನೆಲೆ ವೀಕ್ ಎಂಡ್ ಕರ್ಪ್ಯೂ ಜಾರಿ ಮಾಡಿದೆ, ಆದ್ರೆ ಕೆಲವರಿಗೆ ಇದು ಯಾವುದೇ ಲೆಕ್ಕಕ್ಕೆ ಇಲ್ಲದಂತೆ ವರ್ತಿಸುತ್ತಿದ್ದಾರೆ. ಇದೇ...

ಸಾರ್ವಜನಿಕರಿಗೆ ಸಂತೋಷದ ಮಾಹಿತಿ, ಕೊವಿಡ್ ಅರ್.ಟಿ ಪಿ.ಸಿ.ಆರ್. ಪರೀಕ್ಷೆಗೆ ರೂ.800 ನಿಗದಿ,ದಾವಣಗೆರೆ ಡಿ ಹೆಚ್ ಓ ನಾಗರಾಜ್

ದಾವಣಗೆರೆ: ಕೋವಿಡ್-19 ಪರೀಕ್ಷೆ ನಡೆಸುವ ಸಂಬಂಧ ಐ.ಸಿ.ಎಂ.ಆರ್ ಹಾಗೂ ರಾಜ್ಯ ಸರ್ಕಾರವು ನಿಗದಿ ಪಡಿಸಿದಂತೆ ಎಲ್ಲಾ ಷರತ್ತುಗಳು ಖಾಸಗಿ ಪ್ರಯೋಗ ಶಾಲೆಗೆ ಅನ್ವಯಿಸುತ್ತದೆ. ಖಾಸಗಿ ಆಸ್ಪತ್ರೆಗಳಿಂದ ಸ್ವೀಕೃತವಾದ...

ಕೊವಿಡ್ ಲಾಕ್ ಡೌನ್ ಹಿನ್ನೆಲೆ, ದಾವಣಗೆರೆಯಲ್ಲಿ ಸರಳವಾಗಿ ಮಹಾವೀರ ಜಯಂತಿ ಆಚರಣೆ

ದಾವಣಗೆರೆ:  ಇಂದು ಮಹಾವೀರ್ ಜಯಂತಿ ಹಿನ್ನೆಲೆ, ದಾವಣಗೆರೆ ನಗರದ ನರಸರಾಜ ರಸ್ತೆ ಯಲ್ಲಿರುವ ಪಾರ್ಶ್ವನಾಥ್ ದಿಗಂಬರ ಜೈನ್ ಮಂದಿರದಲ್ಲಿ ಅಹಿಂಸೆಯೆ ಪರಮ‌ಧರ್ಮ ಎಂದು  ಜಗತ್ತಿಗೇ ಶಾಂತಿ ಸಾರಿದ...

ನೈಟ್, ವೀಕೆಂಡ್ ಕರ್ಫ್ಯೂ ಏನಿರುತ್ತೆ, ಏನಿರಲ್ಲ, ನೈಟ್ ಡ್ಯೂಟಿ ಏನು ಕಥೆ, ಜನತೆಯ ಎಲ್ಲ ಪ್ರಶ್ನೆಗೆ ದಾವಣಗೆರೆ ಡಿಸಿ ಏನು ಹೇಳಿದ್ರು ಇದನ್ನ ಓದಿ..

ನಿಂದಕರಿಗೆ ಮನೆ ಮುಂದೆ ಗುಡಿ ಕಟ್ಟಿಸಬೇಕು ನೀರು, ಸಾಬೂನಿಲ್ಲದೇ ಶುಚಿಗೊಳಿಸುವರು ನಿಂದಕರು ಕಬೀರನ ಸಾಲುಗಳಿಂದ ಸುದ್ದಿಗೋಷ್ಠಿಸುದ್ದಿಗೋಷ್ಠಿ ಆರಂಭಿಸಿದ ಡಿಸಿ ಮಹಾಂತೇಶ ಬೀಳಗಿಯಾರಿಗೆ ನಿಂದಕರು ಎಂದಿದ್ದಕ್ಕೆ ಸ್ಪಷ್ಟನೆ ನೀಡದ...

ಮಾಸ್ಕ್ ಹಾಕಿಕೋ ಅಂದ್ರೆ ಅಧಿಕಾರಿಗಳ ಮೇಲೆ ರೇಗಿದ್ದ ವ್ಯಕ್ತಿ ಪೊಲಿಸ್ ವಶಕ್ಕೆ

ದಾವಣಗೆರೆ:ಮಾಸ್ಕ್ ಹಾಕು ಎಂದಿದ್ದಕ್ಕೆ ತಹಶಿಲ್ದಾರ್ ಮೇಲೆ ರೇಗಾಡಿದ ವ್ಯಕ್ತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ,ದಾವಣಗೆರೆಯ ಕಾಳಿಕಾದೇವಿ ರಸ್ತೆಯಲ್ಲಿ ಇಂದು ಘಟನೆ ನಡೆದಿದ್ದು, ಮಾಸ್ಕ್ ಜಾಗೃತಿ ಹಾಗೂ ಅಂಗಡಿಗಳನ್ನು ಮುಚ್ಚಿಸುತ್ತಿದ್ದ...

ಇತ್ತೀಚಿನ ಸುದ್ದಿಗಳು

error: Content is protected !!