ಲಿಂಗ ತಾರತಮ್ಯ ಮತ್ತು ಲಿಂಗ ಭೇದವನ್ನ ನಿವಾರಿಸುವ ಪ್ರಯತ್ನಗಳಾಗಬೇಕು – ಶ್ರೀಮತಿ ಗಾಯಿತ್ರಿ ಸಿ ಎಸ್.
ಚಿತ್ರದುರ್ಗ: ಮಹಿಳಾ ದಿನಾಚರಣೆಗಳಲ್ಲಿ ಬರೀ ಮಹಿಳೆಯರೇ ಭಾಗವಹಿಸಬೇಕೆಂಬುದಿಲ್ಲ, ಅದರಲ್ಲಿ ಪುರುಷರು ಸಹ ಭಾಗವಹಿಸಿ, ಮಹಿಳೆಯರ ಸಮಸ್ಯೆಗಳನ್ನ ಅರಿತು ನಿವಾರಿಸುವ ನಿಟ್ಟಿನಲ್ಲಿ ಸಹಾಯ ಹಸ್ತ ಚಾಚಬೇಕು. ಸರ್ಕಾರದ ಹಲವಾರು...