ದಾವಣಗೆರೆ

ಪೊಲೀಸ್ ಚಿಣ್ಣರ ಅಂಗಳ ಪೂರ್ವ ಪ್ರಾಥಮಿಕ ಶಾಲೆಗೆ ಶಿಕ್ಷಕರ ನೇಮಕಕ್ಕೆ ನೇರ ಸಂದರ್ಶನ ಆಹ್ವಾನ

ದಾವಣಗೆರೆ ನಗರದ ಪಿಜೆ ಬಡಾವಣೆಯಲ್ಲಿರುವ ಪೊಲೀಸ್ ವಸತಿಗೃಹಗಳ ಆವರಣದಲ್ಲಿ ನೂತನವಾಗಿ ಆರಂಭವಾಗಲಿರುವ ಪೊಲೀಸ್ ಪಬ್ಲಿಕ್ ಶಾಲೆಯ “ಪೊಲೀಸ್ ಚಿಣ್ಣರ ಅಂಗಳ” (Pre-KG, LKG, UKG ತರಗತಿಗಳಿಗೆ) ಪೂರ್ವ...

ಕಲಿಕೆ ಜೊತೆ ಕೌಶಲ್ಯ ಕಾರ್ಯಗಾರ

ದಾವಣಗೆರೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ 16/05/2024ರಂದು ಕಾಲೇಜು ಶಿಕ್ಷಣ ಇಲಾಖೆ ಉದ್ಯೋಗ ಮಾಹಿತಿ ಕೋಶ, ಹಾಗೂ ಕರ್ನಾಟಕ ರಾಜ್ಯ ಕೌಶಲ್ಲ್ಯ ಅಭಿವೃದ್ಧಿ ನಿಗಮದ...

ಭದ್ರಾ ನಾಲೆಯಲ್ಲಿ ಸಿಕ್ಕ ಅನಾಮಧೇಯ ಶವ ಶಿವಮೊಗ್ಗ ಜಿಲ್ಲೆಯ ಮಹಿಳೆಯದ್ದು

ದಾವಣಗೆರೆ: ದಾವಣಗೆರೆ ಜಿಲ್ಲೆ ಬಸವಾ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಕಣಿವೆ ಬಿಳಚಿ ಗ್ರಾಮದ ಬಳಿ ಭದ್ರಾ ನಾಲೆಯಲ್ಲಿ ದಿನಾಂಕ: 09-05-2024 ರಂದು ಅನಾಮಧೇಯ ಮೃತ ದೇಹ...

ಸಿದ್ಧಗಂಗಾ ಸಿ.ಬಿ.ಎಸ್.ಇ. 10 ನೇ ತರಗತಿ 100ಕ್ಕೆ 100 ಫಲಿತಾಂಶ ದ್ರುವಕುಮಾರ್‌ ರೆಡ್ಡಿ ಆರ್.‌ ಶಾಲೆಗೆ ಟಾಪರ್‌

ದಾವಣಗೆರೆ: ಫೆಬ್ರವರಿ-ಮಾರ್ಚ್‌ನಲ್ಲಿ ನಡೆದ 10ನೇ ತರಗತಿ ಸಿ.ಬಿ.ಎಸ್‌.ಇ. ಫಲಿತಾಂಶ ಪ್ರಕಟವಾಗಿದ್ದು ನಗರದ ಸಿದ್ಧಗಂಗಾ ಶಾಲೆಗೆ 100ಕ್ಕೆ 100 ಫಲಿತಾಂಶ ಬಂದಿದೆ. ಮೋತಿ ವೀರಪ್ಪ ಕಾಲೇಜಿನ ಪ್ರೊಫೆಸರ್‌ ರವಿಕುಮಾರ್‌...

ಮಲೇಬೆನ್ನೂರಿನ ರಾಜ ರಾಜೇಶ್ವರಿ ವಿದ್ಯಾಸಂಸ್ಥೆಯ ಪ್ರಿಯದರ್ಶಿನಿಗೆ ಶೇ. 92 ಫಲಿತಾಂಶ

ದಾವಣಗೆರೆ: ಮಲೇಬೆನ್ನೂರು ಪಟ್ಟಣದ ಜಿಗಳಿ ರಸ್ತೆಯಲ್ಲಿರುವ ಒಡೆಯರ ಬಸವಾಪುರದ ಪಟೇಲ್ ಬಸಪ್ಪ ಎಜುಕೇಶನ್ ಅಸೋಸಿಯೇಶನ್ ನ ರಾಜ ರಾಜೇಶ್ವರಿ ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆ ಗೆ ಈ...

ಲೋಕಸಭಾ ಚುನಾವಣೆ ದಾವಣಗೆರೆ ಕ್ಷೇತ್ರದಲ್ಲಿ ಶೇ 76.98 ಮತದಾನ, ಮಾಯಕೊಂಡ ಅಸೆಂಬ್ಲಿ ಕ್ಷೇತ್ರದಲ್ಲಿ ಅತೀ ಹೆಚ್ಚು

ದಾವಣಗೆರೆ :  18 ನೇ ಲೋಕಸಭಾ ಚುನಾವಣೆ ನಡೆಯುತ್ತಿದ್ದು ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ನಡೆದ ಮತದಾನದಲ್ಲಿ ಶೇ 76.98 ರಷ್ಟು ಮತದಾನವಾಗಿದ್ದು ಈವರೆಗೂ...

ದಾವಣಗೆರೆ ಲೋಕಸಭಾ ಚುನಾವಣೆ, ಅಂದಾಜು ಶೇ 77 ರಷ್ಟು ಮತದಾನ

ದಾವಣಗೆರೆ ಲೋಕಸಭಾ ಚುನಾವಣೆ, ಕ್ಷೇತ್ರವಾರು ವಿವರ‌. ಜಗಳೂರು 77.23 ಶೇ, ಹರಪನಹಳ್ಳಿ 76.97 ಶೇ, ದಾವಣಗೆರೆ ಉತ್ತರ 69.60 ಶೇ, ದಾವಣಗೆರೆ ದಕ್ಷಿಣ 70.01ಶೇ, ಹರಿಹರ 79.45...

ದಾವಣಗೆರೆ ಜಿಲ್ಲೆಯಲ್ಲಿ ಶಾಂತಿಯುತ ಮತದಾನ, ಮತದಾನ ಪ್ರಮಾಣ ಭಾರಿ ಹೆಚ್ಚಳ ನಿರೀಕ್ಷೆ, ಮತದಾರರಿಗೆ ಜಿಲ್ಲಾಡಳಿತದಿಂದ ಅಭಿನಂದನೆ

ದಾವಣಗೆರೆ :  18 ನೇ ಲೋಕಸಭಾ ಚುನಾವಣೆ ನಡೆಯುತ್ತಿದ್ದು ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ನಡೆದ ಮತದಾನವು ಸಂಪೂರ್ಣ ಶಾಂತಯುತವಾಗಿ ನಡೆದಿದ್ದು ಮತಪ್ರಮಾಣದಲ್ಲಿ ಭಾರಿ...

ಹಗಲಿರುಳು ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಯಿಂದ ಮತದಾನ, ಸೆಲ್ಫಿಯಲ್ಲಿ ವಿಶ್ರಾಂತಿ

ದಾವಣಗೆರೆ:  ದಾವಣಗೆರೆ ಲೋಕಸಭಾ ಕ್ಷೇತ್ರದ ಮತದಾನ ಮೇ 7 ರಂದು ನಡೆದಿದ್ದು ಮತದಾನದಲ್ಲಿ ಭಾಗವಹಿಸಿ ತಮ್ಮ ಹಕ್ಕು ಚಲಾಯಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಚುನಾವಣಾ ಸಿದ್ದತೆ ಎಂಬುದು...

ಸೆಲ್ಫಿಯಲ್ಲಿ ಸೆರೆಯಾದ ಒಂದೇ ಕುಟುಂಬದ 38 ಮತದಾರರು.

ದಾವಣಗೆರೆ:  ಲೋಕಸಭಾ ಚುನಾವಣೆ ನಡೆಯುತ್ತಿದ್ದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ಎಂಸಿಸಿ ಎ. ಬ್ಲಾಕ್ ಬಕೇಶ್ವರ ಪ್ರೌಢಶಾಲೆ ಮತಗಟ್ಟೆಯಲ್ಲಿ ಒಂದೇ ಕುಟುಂಬದ ೩೮ ಜನ ಮತದಾನ ಮಾಡಿ...

ಎರಡು ಸಲ ಮೋಸ ಆಗಿದೆ: ಈ ಸಲ ಗೆದ್ದೆ ಗೆಲ್ತಿವಿ: ಸಚಿವ ಎಸ್.ಎಸ್ ಮಲ್ಲಿಕಾರ್ಜುನ

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಎರಡು ಸಲ ಮೋಸ ಆಗಿದೆ. ಈ ಬಾರಿ ಯಾವ ಮೋದಿ, ವಾಜಪೇಯಿ ಅಲೆ ನಡೆಯೋದಿಲ್ಲ ಈ ಸಲ ಗೆದ್ದೆ ಗೆಲ್ತಿವಿ ಎಂದು...

ಇತ್ತೀಚಿನ ಸುದ್ದಿಗಳು

error: Content is protected !!