Explain: ಬಸವಾದಿ ಶರಣರ ವಚನಗಳು ನಮ್ಮ ಬದುಕಿನಲ್ಲಿ ಪಚನವಾಗಬೇಕು ಅವು ಪಚನವಾದರೆ ಕದನ ಇರುವುದಿಲ್ಲ – ಬಸವಪ್ರಭು ಸ್ವಾಮಿಜಿ
ದಾವಣಗೆರೆ: ( Explain) ಆಧುನಿಕ ಸಮಾಜದಲ್ಲಿ ಆಸ್ತಿಗಾಗಿ , ಹಣಕ್ಕಾಗಿ , ಅಧಿಕಾರಕ್ಕಾಗಿ , ಜಾತಿಗಾಗಿ , ಧರ್ಮಕ್ಕಾಗಿ ಕದನಗಳು ಹೆಚ್ಚಾಗಿವೆ. ಈ ಸಮಸ್ಯೆಗಳನ್ನು ಕಿತ್ತು ಹಾಕಲು...
