MLA: ಶಿವಗಂಗಾ ಶ್ರೀನಿವಾಸ್ ಹೊನ್ನಾಳಿ MLA ಕ್ಷೇತ್ರಕ್ಕೆ ಸ್ಫರ್ಧೆ.! ರೇಣುಕಾಚಾರ್ಯ ಮಾತಿಗೆ ಕೆರಳಿದ ಶಿವಗಂಗಾ ಬ್ರದರ್ಸ್
ದಾವಣಗೆರೆ (MLA): ಭದ್ರಾ ಬಲದಂಡೆ ಕಾಲುವೆ ಸೀಳಿ ಹೊಸದುರ್ಗ ಹಾಗೂ ಚಿಕ್ಕಮಗಳೂರಿನ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಕಾಮಗಾರಿ ವಿರೋಧಿಸಿ ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ರೈತರು...