Panchapeetha: ಪಂಚಪೀಠಗಳು ಒಂದೇ ಕಡೆ ಸೇರಲು ವೇದಿಕೆ ಸಿದ್ದ.! ವೀರಶೈವ-ಲಿಂಗಾಯತ ಸಮಾಜ ಒಗ್ಗಟ್ಟಿನಿಂದ ಸಾಗಬೇಕಾಗಿದೆ – ರಂಭಾಪುರಿ ಶ್ರೀ
ಬೆಂಗಳೂರು: (Panchapeetha) ವೀರಶೈವ ಲಿಂಗಾಯತ ಸಮಾಜದಲ್ಲಿನ ಎಲ್ಲಾ ಒಳಪಂಗಡಗಳು ಒಂದಾಗಿ ಸಮಷ್ಠಿ ಪ್ರಜ್ಞೆ ಮೂಲಕ ಜೊತೆಯಲ್ಲಿ ಸಾಗುವ ಅನಿವಾರ್ಯತೆ ಹಿಂದೆಂದಿಗಿಂತಲೂ ಇದೆ ಎಂದು ಶ್ರೀ ರಂಭಾಪುರಿ ಜಗದ್ಗುರುಗಳವರು...