Santhebennuru: ಅಪ್ರಾಪ್ತ ಬಾಲಕನಿಂದ ಸರಣಿ ಮನೆ ಕಳ್ಳತನ, ಆರೋಪಿತರ ಬಂಧನ, ಅಂದಾಜು 5.5 ಲಕ್ಷ ಮೌಲ್ಯದ ಸ್ವತ್ತು ವಶ
ದಾವಣಗೆರೆ: (Santhebennur) ಸಂತೇಬೆನ್ನೂರು ವೃತ್ತ ವ್ಯಾಪ್ತಿಯ ಬಸವಾಪಟ್ಟಣ ಠಾಣಾ ಸರಹದ್ದಿನ ದೊಡ್ಡಘಟ್ಟ ಗ್ರಾಮದಲ್ಲಿ ಮತ್ತು ಬಸವಾಪಟ್ಟಣ ಗ್ರಾಮದಲ್ಲಿ ಸರಣಿ ಮನೆಕಳ್ಳತನಗಳು ಜರುಗಿದ್ದು ಆರೋಪಿತರನ್ನು ಬಂಧಿಸಿ ಸ್ವತ್ತುಗಳನ್ನು ವಶಕ್ಕೆ...