Commissioner; ವಾಣಿಜ್ಯ ಮಳಿಗೆ ಮರು ಹರಾಜು ಪ್ರಕ್ರಿಯ ಅಕ್ರಮ; ಇಲಾಖೆ ಆಯುಕ್ತ ಆರ್ ಚೇತನ್ ರಿಗೆ ಮನವಿ ನೀಡಿದ ಜೈ ಕರ್ನಾಟಕ ಸಂಘಟನೆ
ದಾವಣಗೆರೆ: (Commissioner) ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಯುವ ಸಬಲೀಕರಣ ಕ್ರೀಡಾಂಗಣದಲ್ಲಿ ನಿರ್ಮಿಸಿರುವ 50 ವಾಣಿಜ್ಯ ಮಳೆಗಗಳ ಮರು ಹರಾಜು ಪ್ರಕ್ರಿಯ ನಡೆಸದಿರುವ ಅಕ್ರಮದ ಕುರಿತು ಮತ್ತು...