Solid Waste: ದಾವಣಗೆರೆಯ ಅವರಗೊಳ್ಳ ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಪುನಃ ಬೆಂಕಿ; ಗ್ರಾಮಸ್ಥರ ಆರೋಗ್ಯಕ್ಕೆ ಕುತ್ತು
ದಾವಣಗೆರೆ: (Solid Waste) ದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ ಅವರಗೋಳದಲ್ಲಿ ಇರುವ ಘನತ್ಯಾಜ್ಯ ಸಂಸ್ಕರಣೆ ಹಾಗೂ ವಿಲೇವಾರಿ ಘಟಕದಲ್ಲಿ ಪುನಃ ಬೆಂಕಿ ಹೊತ್ತುಕೊಂಡಿರುವ ಘಟನೆ ಸಂಭವಿಸಿದೆ. ಬೆಂಕಿ...