ಕನ್ನಡತ್ವವು ವಿಶ್ವವ್ಯಾಪಿ, ಕನ್ನಡಿಗರ ಹೃದಯದಲ್ಲಿ ಕನ್ನಡವೇ ಇರಲಿ
ದಾವಣಗೆರೆ: ಕನ್ನಡನುಡಿ (ಭಾಷೆ) ಅನೇಕ ಆವಸ್ಥೆಗಳನ್ನು, ಪ್ರಭೇಧಗಳನ್ನು, ಉಪಪ್ರಭೇದಗಳನ್ನು ಹೊಂದುತ್ತ ಕಾಲಕಾಲಕ್ಕೆ ಅನೇಕ ಬದಲಾವಣೆಗಳನ್ನು ಅಳವಡಿಸಿಕೊಳ್ಳುತ್ತಾ ಬೆಳವಣಿಗೆ ಹೊಂದಿದೆ. ಕನ್ನಡದ ಮೊಟ್ಟ ಮೊದಲನೆಯ ಉಪಲಬ್ಧ ಶಾಸನ `ಹಲ್ಮಿಡಿ'...
