ಮಹಾತ್ಮ ಗಾಂಧಿಜಿಯ ಜೀವನದ ದಾರಿ, ನಮಗೆಲ್ಲಾ ಮಾರ್ಗದರ್ಶನ – ಜೆಡಿಎಸ್ ಹಿರಿಯ ಮುಖಂಡ, ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್
ದಾವಣಗೆರೆ: ಅಧಿಕಾರದ ಯಾವುದೇ ಲಾಲಸೆ ಇಲ್ಲದೇ ತಮ್ಮ ಜೀವಮಾನವನ್ನೇ ಮುಡಿಪಾಗಿಟ್ಟು ದೇಶ ಸೇವೆಯಲ್ಲಿ ನಿರತರಾಗಿ ಅಮರರಾದ ಮಹಾತ್ಮಗಾಂಧಿಜಿಯವರ ಜೀವನದ ದಾರಿ ನಮಗೆಲ್ಲಾ ಮಾರ್ಗದರ್ಶನ ಎಂದು ಜೆಡಿಎಸ್ ಹಿರಿಯ...
