Dhuda Land: ಹಳೆ ಕುಂದುವಾಡ ಬಳಿ 150 ಎಕರೆ ಭೂ ಸ್ವಾಧೀನ.! ದೂಡಾ ಕಚೇರಿಗೆ ಬೀಗ ಹಾಕಿ, ಅಮರಣಾಂತ ಸತ್ಯಾಗ್ರಹದ ಎಚ್ಚರಿಕೆ ನೀಡಿದ ಗ್ರಾಮಸ್ಥರು
ದಾವಣಗೆರೆ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ವಸತಿ ಯೋಜನೆ ಅಭಿವೃದ್ದಿ ಪಡಿಸಲು ಹಳೆಯ ಕುಂದುವಾಡಲ್ಲಿ 53 ಎಕರೆ ಸ್ವಾಧೀನ ಪಡೆದುಕೊಂಡಿದ್ದು, ಈಗ ಮತ್ತೆ ಅಕ್ಕಪಕ್ಕದ 150 ಎಕರೆ ಜಮೀನನ್ನು...
