Media Award: ಜಿಲ್ಲಾ ವರದಿಗಾರರ ಕೂಟದಿಂದ ಐದು ಪತ್ರಕರ್ತರನ್ನ ‘ಮಾಧ್ಯಮ ಪ್ರಶಸ್ತಿ’ ಗೆ ಆಯ್ಕೆ
ದಾವಣಗೆರೆ: ಜಿಲ್ಲಾ ವರದಿಗಾರರ ಕೂಟದಿಂದ ಪ್ರತಿವರ್ಷ ಮಾಧ್ಯಮ ದಿನಾಚರಣೆ ಅಂಗವಾಗಿ ಕೊಡಮಾಡಲಾಗುವ ‘ಮಾಧ್ಯಮ ಪ್ರಶಸ್ತಿ’ಗೆ ಐವರನ್ನು ಆಯ್ಕೆ ಮಾಡಲಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಜನತಾವಾಣಿ...
