ಜಿಲ್ಲೆ

ವಿವಿಧ ಬೇಡಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಎಐಟಿಯುಸಿ ವತಿಯಿಂದ ಪ್ರತಿಭಟನೆ

  ದಾವಣಗೆರೆ: ಮುಂಚೂಣಿ ಯಲ್ಲಿರುವ ಅಂಗನವಾಡಿ, ಬಿಸಿಯೂಟ ತಯಾರಕರು ಹಾಗೂ ಆಶಾ ಕಾರ್ಯಕರ್ತರಿಗೆ ನಿರ್ದಿಷ್ಟ ಕಾಲಮಿತಿಯೊಳಗೆ ಉಚಿತ ಕೋವಿಡ್ ಲಸಿಕೆ ನೀಡುವುದು. ಸುರಕ್ಷಾ ಸಾಧನಗಳನ್ನು ಒದಗಿಸಬೇಕು, ಕಾರ್ಮಿಕ...

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಭಾರತ್ ಬಂದ್‌ಗೆ ಬೆಂಬಲಿಸಿ ಪ್ರತಿಭಟನೆ

  ದಾವಣಗೆರೆ: ಎಲ್ಲಾ ಯೋಜನೆಗಳ ಮುಂಚೂಣಿ ಕಾರ್ಯಕರ್ತರಿಗೆ ಸೇವಾ ಖಾಯಮಾತಿ, ಕನಿಷ್ಟ ವೇತನ ಮತ್ತು ಪಿಂಚಣಿ ಹಾಗೂ ಕೊರೋನಾ ಸಮಯದಲ್ಲಿ ಸುರಕ್ಷಾ ಸಾಮಾಗ್ರಿಗಳು, ಕೋವಿಡ್-19 ಅಪಾಯ ಭತ್ಯೆ...

Old pb road: ಯಾರ ಬಲಿಗಾಗಿ ಕಾದಿದೆ ಈ ರಸ್ತೆ.? ಸಂಬಂಧಿಸಿದ ಇಲಾಖೆ ವಿರುದ್ದ ನೆಟ್ಟಿಗರ ಆಕ್ರೋಶ.!

  ದಾವಣಗೆರೆ: ದಾವಣಗೆರೆ - ಹರಿಹರ ಮಾಗ೯ದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಬಾತಿ ಕೆರೆಯ ಹತ್ತಿರವಿರುವ ನಂದಿನಿ ಹಾಲಿನ ಡೈರಿ ಪಕ್ಕದಲ್ಲಿ ಕಿರಿದಾದ ಕಾಲುವೆ ಹಾದು ಹೇೂಗಿದ್ದು...

Childrens Covid: ದಾವಣಗೆರೆ ಜಿಲ್ಲೆಯಲ್ಲಿ 14 ಮಕ್ಕಳಲ್ಲಿ ಕೊರೊನಾ ಸೋಂಕು,12 ಮಕ್ಕಳು ಗುಣಮುಖ

  ದಾವಣಗೆರೆ: ಕಳೆದ ಹದಿನಾಲ್ಕು ದಿನಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 14 ಮಕ್ಕಳಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು,ಈ ಪೈಕಿ 5 ವರ್ಷದ ಒಂದು ಮಗು ಕೂಡ ಸೇರಿದೆ...

ದಾವಣಗೆರೆಯಲ್ಲಿ ಸೆಪ್ಟೆಂಬರ್ 24 ರಂದು ನೀರು ವ್ಯತ್ಯಯ – ಪಾಲಿಕೆ ಆಯುಕ್ತ

  ದಾವಣಗೆರೆ: ಬಾತಿ ಪಂಪ್ ಹೌಸ್ ಮತ್ತು ಟಿವಿ ಸ್ಟೇಷನ್ ಪಂಪ್ ಹೌಸ್ ನಲ್ಲಿ ವಿದ್ಯುತ್ ನಿಲುಗಡೆಯಾಗಿರುವ ಕಾರಣ ಸೆ.24 ರಂದು ನಗರದಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ...

ಸರ್ಕಾರ ‘ಗ್ರಾಮ ಸಡಕ್’ಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡಬೇಕು: ಬಂಡೆಪ್ಪ ಖಾಶೆಂಪುರ್

  ಬೆಂಗಳೂರು: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂರನೇ ಹಂತದ ರಸ್ತೆ ನಿರ್ಮಾಣದ ವೇಳೆಯಲ್ಲಿ ರೈತರ ಜಮೀನುಗಳನ್ನು ಆಕ್ರಮಣ ಮಾಡಿಕೊಂಡು ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು, ಭೂಮಿ...

ಪ್ರತಿಷ್ಠಿತ ಬಡಾವಣೆ | ವಿದ್ಯಾವಂತ ಕಾರ್ಪೊರೇಟರ್| ವಾರ್ಡ್ ಮಾತ್ರ ಕಸದ ಕೊಂಪೆ.! ಹರೀಶ್ ಬಸಾಪುರ

  ದಾವಣಗೆರೆ: ಕಳೆದ ಕೆಲವು ದಿನಗಳ ಹಿಂದೆ ನಗರದ ಪ್ರತಿಷ್ಠಿತ ವಾರ್ಡ್ ಗಳಲ್ಲಿ ಒಂದಾದ ಎಂಸಿಸಿ ಎ ಬ್ಲಾಕ್ ನಲ್ಲಿರುವ ಪಾರ್ಕ್ ಅವ್ಯವಸ್ಥೆಯ ಬಗ್ಗೆ ನಾಗರಿಕರ ದೂರನ್ನು...

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯ ವಿತರಣೆ

ದಾವಣಗೆರೆ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಫಲಾನುಭವಿಗಳಿಗೆ ಸಾಲ ಸೌಲಭ್ಯ ವಿತರಿಸುವ ಕಾರ್ಯಕ್ರಮ ನೆರವೇರಿತು. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಸಾಲ ಸೌಲಭ್ಯ ಪಡೆದ...

ಕೋವಿಡ್ ನಿಯಂತ್ರಣದಲ್ಲಿ ಪೌರಕಾರ್ಮಿಕರ ಕಾರ್ಯ ಅನನ್ಯ: ಡಿಸಿ ಮಹಾಂತೇಶ್ ಬೀಳಗಿ

ದಾವಣಗೆರೆ: ಕೋವಿಡ್ ನಿಯಂತ್ರಿಸುವಲ್ಲಿ ಪೌರ ಕಾರ್ಮಿಕರ ಕಾರ್ಯ ಮಹತ್ವದ್ದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಶ್ಲಾಘಿಸಿದರು. ನಗರದ ನಿಜಲಿಂಗಪ್ಪ ಬಡಾವಣೆಯ ಕರ್ನಾಟಕ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ...

ಸೆಪ್ಟೆಂಬರ್ 30 ರಂದು ಲಿಂಗೈಕ್ಯ ಮಹಾಂತ ಮಹಾಸ್ವಾಮಿಗಳ ಜಯಂತೋತ್ಸವ ಹಾಗೂ 2ಎ ಮೀಸಲಾತಿಗಾಗಿ ಬೃಹತ್ ಕಾರ್ಯಕ್ರಮ

  ದಾವಣಗೆರೆ: ಇದೇ 30ರಂದು ದಾವಣಗೆರೆಯಲ್ಲಿ ಲಿಂಗಾಯತ ಪಂಚಮಸಾಲಿ ಜಗದ್ಗುರು 2008 ಲಿಂಗೈಕ್ಯ ಪೂಜ್ಯ ಶ್ರೀ ಶ್ರೀ ಶ್ರೀ ಡಾ : ಮಹಾಂತ ಸ್ವಾಮಿಗಳವರ ಜಯಂತೋತ್ಸವ ಹಾಗೂ...

Sp Balasubramanyam: ಸೆಪ್ಟೆಂಬರ್ 25ಕ್ಕೆ ಸ್ವರ ಸಾಮ್ರಾಟ್ ‘ಎಸ್ ಪಿ ಬಾಲಸುಬ್ರಮಣ್ಯಂ’ ಪುಸ್ತಕ ಲೋಕಾರ್ಪಣೆ

  ದಾವಣಗೆರೆ: ಸಿನಿಮಾ ಹಿನ್ನೆಲೆ ಗಾನ ರಂಗದಲ್ಲಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಜನರಿಗೆ ಹತ್ತಿರವಾದ ಗಾಯಕ ಎಂದು ಹೆಸರಾಗಿದ್ದಾರೆ. ಸುಮಾರು 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ದಾಖಲೆಗೆ...

ಇತ್ತೀಚಿನ ಸುದ್ದಿಗಳು

error: Content is protected !!