ಜಿಲ್ಲೆ

Railway Gate Traffic: ರಸ್ತೆ ಕಾಮಗಾರಿ ಹಾಗೂ ಚರಂಡಿ ದುರಸ್ತಿ: ಅಶೋಕ ಚಿತ್ರಮಂದಿರ ರೈಲ್ವೆ ಗೇಟ್ ಬಳಿ ಟ್ರಾಫಿಕ್ ಜಾಮ್

ದಾವಣಗೆರೆ: ದಾವಣಗೆರೆ ನಗರದ ಹಳೆ ದಾವಣಗೆರೆಗೆ ಸಂಪರ್ಕ ಕಲ್ಪಿಸುವ ಏಕೈಕ ಬಾಗಿಲು ಎಂದರೆ ಪೂನಾ- ಬೆಂಗಳೂರು ರಸ್ತೆಯಿಂದ ಅಶೋಕ ಚಿತ್ರಮಂದಿರದವರೆಗೆ ಸಂಪರ್ಕಿಸುವ ರೈಲ್ವೆ ಹಳಿ ಬಳಿ ಇರುವ...

Gandhi Bhavan: ನೂತನ ಗಾಂಧಿ ಭವನದಲ್ಲಿ ಅಕ್ಟೋಬರ್ 2 ರಂದು ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ ಬಹಾದ್ದೂರ್ ಶಾಸ್ತ್ರೀಜಿ ಜಯಂತಿ – ಡಿಸಿ

  ದಾವಣಗೆರೆ: ನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗಾಂಧಿ ಭವನದಲ್ಲಿ ಅ.02 ರಂದು ಬೆಳಿಗ್ಗೆ 9 ಗಂಟೆಗೆ ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ ಬಹಾದ್ದೂರ್ ಶಾಸ್ತ್ರೀಜೀಯವರ ಜಯಂತಿಯನ್ನು ಸರಳವಾಗಿ...

Drip Irrigation:ಹರಿಹರ ರೈತರಿಗೆ ಕೃಷಿ ಸಿಂಚಾಯಿ ಯೋಜನೆ ಸೌಲಭ್ಯ ಪಡೆಯಲು ಸೂಚನೆ

  ದಾವಣಗೆರೆ: ಪ್ರಸಕ್ತ ಸಾಲಿನ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಸೂಕ್ಷ್ಮ ನೀರಾವರಿ ಕಾರ್ಯಕ್ರಮದಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ವ್ಯವಸ್ಥೆ ಅಳವಡಿಸಲು ಹರಿಹರ...

No Water: ಹರಿಹರದಲ್ಲಿ ಸೆಪ್ಟೆಂಬರ್ 24 & 25 ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ

  ದಾವಣಗೆರೆ: ಹರಿಹರ ನಗರಸಭೆ ವ್ಯಾಪ್ತಿಯಲ್ಲಿ ಏಷ್ಯನ್ ಅಭಿವೃದ್ಧಿ ಬ್ಯಾಂಕ್ ನೆರವಿನಿಂದ ಕೆಯುಐಡಿಎಫ್‌ಸಿ-ಕೆಐಯುಡಬ್ಲ್ಯೂ ಎಂಐಪಿ-ಪಿ.ಐ.ಯು ಜಲಸಿರಿ ಯೋಜನೆಯಡಿ ಕೈಗೊಂಡಿರುವ ನಿರಂತರ ಕುಡಿಯುವ ನೀರು ಸರಬರಾಜು ಕಾಮಗಾರಿಯ (24*7),...

ಸೆಪ್ಟೆಂಬರ್ 30 ರಂದು ದಾವಣಗೆರೆಯಲ್ಲಿ ಲಿಂಗಾಯತ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಅಭಿಯಾನ – ಹೆಚ್ ಎಸ್ ಶಿವಶಂಕರ

  ದಾವಣಗೆರೆ: ಇದೇ ತಿಂಗಳ ೩೦ ರಂದು ಮಧ್ಯಾಹ್ನ ೩ ಗಂಟೆಗೆ ಇಲ್ಲಿನ ತ್ರಿಶೂಲ್ ಕಲಾಭವನದಲ್ಲಿ ಶ್ರೀ ಮಹಂತ ಸ್ವಾಮೀಗಳ ಜಯಂತ್ಯುತ್ಸವ ಮತ್ತು ಕೂಡಲ ಸಂಗಮ ಪೀಠದ...

Corporation:ಮಹಾನಗರ ಪಾಲಿಕೆ ಕಚೇರಿಯ ವಿವಿಧ ವಿಭಾಗಗಳಿಗೆ ಮೇಯರ್ ಭೇಟಿ: ಅಧಿಕಾರಿಗಳಿಗೆ ಮೈ ಚಳಿ ಬಿಡಿಸಿದ ಎಸ್ ಟಿ ವಿರೇಶ್

  ದಾವಣಗೆರೆ: ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಕಚೇರಿಗಳಿಗೆ ದಿಢೀರ್ ಭೇಟಿ ಕೊಟ್ಟ ಮೇಯರ್ ಎಸ್.ಟಿ. ವೀರೇಶ್ ಖಾತೆ ಬದಲಾವಣೆಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ....

ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಗೆ ಹರಿದುಬಂದ ಶುಭಾಶಯಗಳ ಮಹಾಪೂರ: ಕೇದಾರ ಶ್ರೀಗಳಿಂದ ಆಶೀರ್ವಾದ

ದಾವಣಗೆರೆ: ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ 54ನೇ ಜನ್ಮದಿನದ ಹಿನ್ನೆಲೆಯಲ್ಲಿ ಸಾವಿರಾರು ಗಣ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಅಧಿಕಾರಿ ವರ್ಗದವರು ಶುಭಾಶಯಗಳನ್ನು ಕೋರಿದರು. ಇಂದು...

ಶಂಕಿತ ಡೆಂಗೀ ಜ್ವರದಿಂದ 14 ವರ್ಷದ ಬಾಲಕಿ ಸಾವು

  ದಾವಣಗೆರೆ: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕೆರೆಬಿಳಚಿ ಗ್ರಾಮದಲ್ಲಿ ಶಂಕಿತ ಡೆಂಗೀ ಜ್ವರದಿಂದ 14 ವರ್ಷದ ಬಾಲಕಿಯೊಬ್ಬಳು ದಾವಣಗೆರೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಿನಾಂಕ 20/9/2021...

ರಾಜಕಾರಣದಲ್ಲಿ ಸಕ್ರಿಯವಾಗಿದ್ದೆನೆ | ಚುನಾವಣೆ ಎದುರಿಸಲು ಸಿದ್ದ – ಎಸ್ ಎಸ್ ಮಲ್ಲಿಕಾರ್ಜುನ

  ದಾವಣಗೆರೆ: ತಾವು ರಾಜಕಾರಣದಲ್ಲಿ ಸಕ್ರಿಯವಾಗಿದ್ದು, ಚುನಾವಣೆ ಎದುರಿಸಲು ಯಾವಾಗಬೇಕಿದ್ದರೂ ಸಿದ್ಧವಿರುವುದಾಗಿ ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ ಘೋಷಿಸಿದ್ದಾರೆ. ನಗರದ ಕಲ್ಲೇಶ್ವರ ಮಿಲ್ ನಲ್ಲಿ ಸಿರಿಗೆರೆ ಮಠಕ್ಕೆ...

ಎಸ್ ಎಸ್ ಎಂ ಅಭಿಮಾನಿ ಬಳಗದಿಂದ ಸಿರಿಗೆರೆ ಮಠಕ್ಕೆ 200 ಕ್ವಿಂಟಾಲ್ ಅಕ್ಕಿ ವಿತರಣೆ

  ದಾವಣಗೆರೆ: ಎಸ್.ಎಸ್.ಮಲ್ಲಿಕಾರ್ಜುನ ಅವರ ಅಭಿಮಾನಿಗಳ ಬಳಗದ ವತಿಯಿಂದ ಶ್ರೀ ತರಳಬಾಳು ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 29ನೇ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ 200 ಕ್ವಿಂಟಾಲ್ ಅಕ್ಕಿಯನ್ನು ವಿತರಿಸಲಾಯಿತು. ನಗರದ ಕಲ್ಲೇಶ್ವರ...

ಸೆಪ್ಟಂಬರ್ 22 ಮಲ್ಲಣ್ಣ ಹುಟ್ಟು ಹಬ್ಬ: ದಾವಣಗೆರೆಯಲ್ಲಿ ಮುಗಿಲು ಮುಟ್ಟಿದ ಕಾರ್ಯಕರ್ತರ ಹರ್ಷ

  ದಾವಣಗೆರೆ: ಕಳೆದ ಮೂರು ವರ್ಷಗಳಿಂದ ಸೆಪ್ಟಂಬರ್ 22 ಬಂತು ಎಂದ ಕ್ಷಣ ಕಾರ್ಯಕರ್ತರು ತಮ್ಮ ನೆಚ್ಚಿನ ಜನನಾಯಕ ಮಲ್ಲಣ್ಣನವರ ಹುಟ್ಟುಹಬ್ಬವನ್ನು ಆಚರಿಸಲು ಹಾತೊರೆಯುತ್ತಿದ್ದರೇ ವಿನಹ, ಆ...

ವೀರಶೈವ ಲಿಂಗಾಯತ ಒಡಕಿನ ಬಗ್ಗೆ ತೆರೆ ಎಳೆಯುವ ಚರ್ಚೆಗೆ ಮುಹೂರ್ತ ಫಿಕ್ಸ್

  ದಾವಣಗೆರೆ: ಚಿತ್ರದುರ್ಗ ಮುರಘಾ ಮಠದ ವತಿಯಿಂದ ಬರುವ ಅ.18 ಕ್ಕೆ ವೀರಶೈವ-ಲಿಂಗಾಯತ ಸಮಾಜದ ಎಲ್ಲಾ ಗುರು-ವಿರಕ್ತ ಮಠಾಧೀಶರುಗಳ ಬೃಹತ್ ಸಭೆ ಏರ್ಪಡಿಸಲಾಗಿದೆ. ಸಭೆಯಲ್ಲಿ ವೀರಶೈವ ಲಿಂಗಾಯತ...

ಇತ್ತೀಚಿನ ಸುದ್ದಿಗಳು

error: Content is protected !!