Gst CBI ACB raid: ಜಿ ಎಸ್ ಟಿ ಮಾಡಿಕೊಡಲು 2 ಸಾವಿರ ಲಂಚ: ಸಿ ಬಿ ಐ ಹಾಗೂ ಎಸಿಬಿ ದಾಳಿಯಲ್ಲಿ ಬಲೆಗೆ ಬಿದ್ದ ಇನ್ಸ್‌ಪೆಕ್ಟರ್
ಚಿತ್ರದುರ್ಗ: ಬೆಳ್ಳಂಬೆಳಿಗ್ಗೆಯೇ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ತಿಮಿಂಗಿಲವೊಂದು ಸಿಬಿಐ, ಎಸಿಬಿ ಬಲೆಗೆ ಬಿದ್ದಿದೆ. ಕೇಂದ್ರೀಯ ತೆರಿಗೆ ಸಹಾಯಕ ಆಯುಕ್ತರ ಕಚೇರಿ ಮೇಲೆ ಸಿಬಿಐ ಮತ್ತು...
