Gm Siddeshwar:ಮೈಸೂರಿನ ದೇವಸ್ಥಾನ ಒಡೆದ ಘಟನೆ ಆಕಸ್ಮಿಕ: ಅದನ್ನು ನಾವು ಕೂಡ ಖಂಡಿಸುತ್ತೇವೆ – ಜಿ ಎಂ ಸಿದ್ದೇಶ್ವರ
ದಾವಣಗೆರೆ: ಬಿಜೆಪಿಯವರು ಡೋಂಗಿ ಹಿಂದುತ್ವವಾದಿಗಳು ಎಂದು ಕಾಂಗ್ರೆಸ್ ನವರು ಮಾತ್ರ ಹೇಳುತ್ತಾರೆ. ಬಿಜೆಪಿ ಯಾವಾಗಲೂ ಹಿಂದುತ್ವದ ಪರವಾಗಿ ಇರುತ್ತೇವೆ ಎಂದು ಸಂಸದ ಜಿಎಂ ಸಿದ್ದೇಶ್ವರ್ ಹೇಳಿದರು....
