ಜಿಲ್ಲೆ

ಟ್ರ್ಯಾಕ್ಟರ್, ಕೃಷಿ ಯಂತ್ರೋಪಕರಣಗಳಿಗೆ ಎಂಆರ್ ಪಿ ದರ ನಿಗದಿ ಪಡಿಸಲು ಕೇಂದ್ರ ಸಚಿವರಿಗೆ ಸಂಸದ ಸಿದ್ದೇಶ್ವರ್ ಮನವಿ

ದಾವಣಗೆರೆ: ರೈತರಿಗೆ ಕೃಷಿ ಚಟುವಟಿಕೆ ಅತ್ಯವಶ್ಯಕವಾಗಿ ಬೇಕಾಗಿರುವ ಟ್ರಾಕ್ಟರ್ ಹಾಗೂ ಕೃಷಿ ಯಂತ್ರೋಪಕರಣಗಳಿಗೆ ಎಂಆರ್‌ಪಿ ದರ ನಿಗದಿಪಡಿಸುವಂತೆ ಕೃಷಿ ಸಚಿವರಾದ ನರೇಂದ್ರಸಿಂಗ್ ತೋಮರ್ ಹಾಗೂ ರಾಜ್ಯ ಸಚಿವರಾದ...

ಸಂಚಾರಿ ಕುರುಬರಿಗೆ ಅರಣ್ಯ ಇಲಾಖೆಯಿಂದ ತೊಂದರೆ: ಕುರುಬ ಸಮಾಜದ ಮುಕುಡಪ್ಪ

ದಾವಣಗೆರೆ: ಸಂಚಾರಿ ಕುರುಬರಿಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ತೊಂದರೆ ಆಗುತ್ತಿದೆ ಎಂದು ಕುರುಬ ಸಮಾಜದ ಮುಖಂಡ ಮುಕುಡಪ್ಪ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 18...

ಭೂ ಪರಿವರ್ತನೆ ಕಡತಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ವರದಿ ಸಲ್ಲಿಸಿ: ತಹಸೀಲ್ದಾರ್ ಗಳಿಗೆ ಪ್ರಾದೇಶಿಕ ಆಯುಕ್ತ ಸಲಹೆ

  ದಾವಣಗೆರೆ: ತಹಸಿಲ್ದಾರರು ಭೂ ಪರಿವರ್ತನೆಗೆ ಸಂಬಂಧಿಸಿದ ವರದಿಗಳನ್ನು ಸಲ್ಲಿಸುವಾಗ ಕಡತಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಬಳಿಕವೇ ವರದಿ ಸಲ್ಲಿಸಬೇಕು ಎಂದು ಪ್ರಾದೇಶಿಕ ಆಯುಕ್ತ ನವೀನ್‌ರಾಜ್ ಸಿಂಗ್ ಅವರು...

ನಾಲ್ಕು ಬಾರಿ ಶಾಸಕನಾಗಿದ್ದೆನೆ: ಯಾವ ಖಾತೆ ಕೊಟ್ಟರು ನಿಭಾಯಿಸ್ತಿನಿ – ಅರಗ ಜ್ಞಾನೇಂದ್ರ

ಬೆಂಗಳೂರು: ಇದುವರೆಗೆ ನಾಲ್ಕು ಬಾರಿ ತೀರ್ಥಹಳ್ಳಿ ಕ್ಷೇತ್ರದ ಜನರು ನನ್ನನ್ನ ಶಾಸಕನಾಗಿ ಆಯ್ಕೆ ಮಾಡಿದ್ದು, ಈಗ ಮೊದಲ ಬಾರಿಗೆ ಸಚಿವ ಸ್ಥಾನ‌ ಸಿಕ್ಕಿರುವುದು ಸಂತೋಷವನ್ನು ಉಂಟು ಮಾಡಿದೆ....

ಪಕ್ಷ, ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧ: ಜನಸೇವೆಯೇ ನನ್ನ ಕಾಯಕ: ಸಚಿವ ಸ್ಥಾನ‌ ವಂಚಿತ ಹೊನ್ನಾಳಿ ಶಾಸಕ ರೇಣುಕಾಚಾರ್ಯ!

ದಾವಣಗೆರೆ: ಕರೋನಾ ಸಂದರ್ಭದಲ್ಲಿ ಸೋಂಕಿತರೊಂದಿಗೆ ವಾಸ್ತವ್ಯ ಹೂಡಿ ಆತ್ಮಸ್ಥೈರ್ಯ ತುಂಬುವ ಮೂಲಕ ಜನಮನ್ನಣೆ ಗಳಿಸಿದ್ದ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕೈತಪ್ಪಿದ್ದು,...

ವೈನ್ ಶಾಪ್ ನಲ್ಲಿ ಬರೊಬ್ಬರಿ 1.47 ಲಕ್ಷ ಮೌಲ್ಯದ ವಿಸ್ಕಿ, ಬೀರ್, ಬ್ರಾಂದಿ ಬಾಟಲ್ ಗಳ ಕಳ್ಳತನ!

ದಾವಣಗೆರೆ: ದೇವಸ್ಥಾನ, ಮನೆ, ಬ್ಯಾಂಕ್‌ಗಳ ದರೋಡೆ ಮಾಡುವ ಕಳ್ಳರೀಗ ವೈನ್ ಶಾಪ್ ಕಳ್ಳತನಕ್ಕೂ ದಾಂಗುಡಿ ಇಟ್ಟಿದ್ದಾರೆ! ಹೌದು! ಇಂತಹದ್ದೊಂದು ಪ್ತಕರಣವೀಗ ಕೊಂಡಜ್ಜಿ ಗ್ರಾಮದಲ್ಲಿರುವ ಪೂಜಾ ವೈನ್ ಶಾಪ್...

ಫಲ ನೀಡದ ಟೆಂಪಲ್ ರನ್.! ದಾವಣಗೆರೆಗೆ ಸಿಗದ ಸಚಿವ ಸ್ಥಾನ

ದಾವಣಗೆರೆ: ಕಳೆದ ಸಲ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಐವರು ಬಿಜೆಪಿ ಶಾಸಕರಿರುವ ದಾವಣಗೆರೆ ಜಿಲ್ಲೆಗೆ ಕೈತಪ್ಪಿದ್ದ ಸಚಿವ ಸ್ಥಾನ ಈ ಬಾರಿ ಸಿಕ್ಕೇ ಸಿಗುತ್ತದೆ ಎಂದೇ...

ಮೂರನೆ ಅಲೆ ತಡೆಗಟ್ಟಲು ಸಕಲ ಸಿದ್ದತೆ ನಡೆಸಲಾಗುತ್ತಿದೆ: ಡಿಸಿ ಮಹಾಂತೇಶ್ ಬೀಳಗಿ

ದಾವಣಗೆರೆ: ಕೋವಿಡ್-19 ಸಂಭಾವ್ಯ ಮೂರನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವೈದ್ಯಕೀಯ ಪರಿಣಿತ ಸಮಿತಿಯೊಂದಿಗೆ ಚರ್ಚಿಸಿ, ಬೇಕಾದ ಎಲ್ಲಾ ವೈದ್ಯಕೀಯ ಸಲಕರಣೆಗಳು, ಮಾನವ ಸಂಪನ್ಮೂಲಗಳು ಸೇರಿದಂತೆ ಎಲ್ಲ ಬಗೆಯ...

ಕೋವಿಡ್ ಅಲೆಗಳಿಂದ ಸಂಕಷ್ಟಕ್ಕೊಳಗಾಗಿರುವ ಕಟ್ಟಡ ಕಾರ್ಮಿಕರಿಗೆ ಸರ್ಕಾರಗಳು ಸ್ಪಂದಿಸಬೇಕು: ಶಾಸಕ ಶಾಮನೂರು ಶಿವಶಂಕರಪ್ಪ

ದಾವಣಗೆರೆ: ದೇಶ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವಂತಹವರು ಅಂತಹವರ ಸಂಕಷ್ಟಕ್ಕೆ ಸರ್ಕಾರಗಳು ಶೀಘ್ರ ಸ್ಪಂದಿಸುವಂತಾಗಬೇಕು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಒತ್ತಾಯಿಸಿದರು. ಮಂಗಳವಾರ ರಾಜ್ಯ ಸರ್ಕಾರದ ಕಾರ್ಮಿಕ...

ಇಂದಿನಿಂದಲೇ ಆಗಸ್ಟ್ 16 ರವರೆಗೆ ರಾತ್ರಿ 10 ರಿಂದ ಬೆಳಿಗ್ಗೆ 6 ವರೆಗೆ ನೈಟ್ ಕರ್ಫ್ಯೂ ಜಾರಿ: ದೇವಸ್ಥಾನದಲ್ಲಿ ಸೇವಾರ್ಥ ರದ್ದು – ಮಹಾಂತೇಶ್ ಬೀಳಗಿ

  ದಾವಣಗೆರೆ: ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ನೈಟ್ ಕರ್ಫ್ಯೂವನ್ನು ಆ. 16 ರ ಬೆಳಿಗ್ಗೆ 6 ಗಂಟೆಯವರೆಗೆ ಮುಂದುವರೆಸಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆದೇಶ ಹೊರಡಿಸಿದ್ದಾರೆ....

ಹಿಂದುಳಿದ ವರ್ಗಗಳ ಏಕೈಕ ಶಾಸಕಿ ಪೂರ್ಣಿಮಾಗೆ ಸಚಿವ ಸ್ಥಾನ ನೀಡಿ.– ಬಾಡದ ಆನಂದರಾಜ್

  ದಾವಣಗೆರೆ: ಆ 3-- 108 ಹಿಂದುಳಿದ ವರ್ಗಗಳ ಬಿಸಿಎಂ ಎ ದಿಂದ ಏಕೈಕ ಶಾಸಕಿ ಹಾಗೂ ಹಿರಿಯೂರಿನ ಶಾಸಕಿಯಾದ ಪೂರ್ಣಿಮಾ ಕೃಷ್ಣಪ್ಪನವರಿಗೆ ಸಂಪುಟದಲ್ಲಿ ಸಚಿವ ಸ್ಥಾನ...

ಕೋವಿಡ್ ಸೆಂಟರಗಳನ್ನಾಗಿ ಬಳಸಿದ ವಿಧ್ಯಾರ್ಥಿ ನಿಲಯಗಳನ್ನು ಸ್ವಚ್ಛಗೊಳಿಸಲು ಆಗ್ರಹ

  ದಾವಣಗೆರೆ: ದಾವಣಗೆರೆ ನಗರದ ಹೊರ ವಲಯದಲ್ಲಿರುವ ಶಾಮನೂರಿನ್ ಜೆ.ಹೆಚ್.ಪಟೇಲ್‌ ಬಡಾವಣೆಯಲ್ಲಿರು ಮಹಿಳಾ ವಿಧ್ಯಾರ್ಥಿ ನಿಲಯಗಳನ್ನು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕೋವಿಡ್ ‌ಕೇರ್ ಸೆಂಟರಗಳಾಗಿ ಬಳಸಿಕೊಂಡಿತ್ತು....

ಇತ್ತೀಚಿನ ಸುದ್ದಿಗಳು

error: Content is protected !!