ಜಿಲ್ಲೆ

ವೈನ್ ಶಾಪ್ ನಲ್ಲಿ ಬರೊಬ್ಬರಿ 1.47 ಲಕ್ಷ ಮೌಲ್ಯದ ವಿಸ್ಕಿ, ಬೀರ್, ಬ್ರಾಂದಿ ಬಾಟಲ್ ಗಳ ಕಳ್ಳತನ!

ದಾವಣಗೆರೆ: ದೇವಸ್ಥಾನ, ಮನೆ, ಬ್ಯಾಂಕ್‌ಗಳ ದರೋಡೆ ಮಾಡುವ ಕಳ್ಳರೀಗ ವೈನ್ ಶಾಪ್ ಕಳ್ಳತನಕ್ಕೂ ದಾಂಗುಡಿ ಇಟ್ಟಿದ್ದಾರೆ! ಹೌದು! ಇಂತಹದ್ದೊಂದು ಪ್ತಕರಣವೀಗ ಕೊಂಡಜ್ಜಿ ಗ್ರಾಮದಲ್ಲಿರುವ ಪೂಜಾ ವೈನ್ ಶಾಪ್...

ಫಲ ನೀಡದ ಟೆಂಪಲ್ ರನ್.! ದಾವಣಗೆರೆಗೆ ಸಿಗದ ಸಚಿವ ಸ್ಥಾನ

ದಾವಣಗೆರೆ: ಕಳೆದ ಸಲ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಐವರು ಬಿಜೆಪಿ ಶಾಸಕರಿರುವ ದಾವಣಗೆರೆ ಜಿಲ್ಲೆಗೆ ಕೈತಪ್ಪಿದ್ದ ಸಚಿವ ಸ್ಥಾನ ಈ ಬಾರಿ ಸಿಕ್ಕೇ ಸಿಗುತ್ತದೆ ಎಂದೇ...

ಮೂರನೆ ಅಲೆ ತಡೆಗಟ್ಟಲು ಸಕಲ ಸಿದ್ದತೆ ನಡೆಸಲಾಗುತ್ತಿದೆ: ಡಿಸಿ ಮಹಾಂತೇಶ್ ಬೀಳಗಿ

ದಾವಣಗೆರೆ: ಕೋವಿಡ್-19 ಸಂಭಾವ್ಯ ಮೂರನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವೈದ್ಯಕೀಯ ಪರಿಣಿತ ಸಮಿತಿಯೊಂದಿಗೆ ಚರ್ಚಿಸಿ, ಬೇಕಾದ ಎಲ್ಲಾ ವೈದ್ಯಕೀಯ ಸಲಕರಣೆಗಳು, ಮಾನವ ಸಂಪನ್ಮೂಲಗಳು ಸೇರಿದಂತೆ ಎಲ್ಲ ಬಗೆಯ...

ಕೋವಿಡ್ ಅಲೆಗಳಿಂದ ಸಂಕಷ್ಟಕ್ಕೊಳಗಾಗಿರುವ ಕಟ್ಟಡ ಕಾರ್ಮಿಕರಿಗೆ ಸರ್ಕಾರಗಳು ಸ್ಪಂದಿಸಬೇಕು: ಶಾಸಕ ಶಾಮನೂರು ಶಿವಶಂಕರಪ್ಪ

ದಾವಣಗೆರೆ: ದೇಶ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವಂತಹವರು ಅಂತಹವರ ಸಂಕಷ್ಟಕ್ಕೆ ಸರ್ಕಾರಗಳು ಶೀಘ್ರ ಸ್ಪಂದಿಸುವಂತಾಗಬೇಕು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಒತ್ತಾಯಿಸಿದರು. ಮಂಗಳವಾರ ರಾಜ್ಯ ಸರ್ಕಾರದ ಕಾರ್ಮಿಕ...

ಇಂದಿನಿಂದಲೇ ಆಗಸ್ಟ್ 16 ರವರೆಗೆ ರಾತ್ರಿ 10 ರಿಂದ ಬೆಳಿಗ್ಗೆ 6 ವರೆಗೆ ನೈಟ್ ಕರ್ಫ್ಯೂ ಜಾರಿ: ದೇವಸ್ಥಾನದಲ್ಲಿ ಸೇವಾರ್ಥ ರದ್ದು – ಮಹಾಂತೇಶ್ ಬೀಳಗಿ

  ದಾವಣಗೆರೆ: ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ನೈಟ್ ಕರ್ಫ್ಯೂವನ್ನು ಆ. 16 ರ ಬೆಳಿಗ್ಗೆ 6 ಗಂಟೆಯವರೆಗೆ ಮುಂದುವರೆಸಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆದೇಶ ಹೊರಡಿಸಿದ್ದಾರೆ....

ಹಿಂದುಳಿದ ವರ್ಗಗಳ ಏಕೈಕ ಶಾಸಕಿ ಪೂರ್ಣಿಮಾಗೆ ಸಚಿವ ಸ್ಥಾನ ನೀಡಿ.– ಬಾಡದ ಆನಂದರಾಜ್

  ದಾವಣಗೆರೆ: ಆ 3-- 108 ಹಿಂದುಳಿದ ವರ್ಗಗಳ ಬಿಸಿಎಂ ಎ ದಿಂದ ಏಕೈಕ ಶಾಸಕಿ ಹಾಗೂ ಹಿರಿಯೂರಿನ ಶಾಸಕಿಯಾದ ಪೂರ್ಣಿಮಾ ಕೃಷ್ಣಪ್ಪನವರಿಗೆ ಸಂಪುಟದಲ್ಲಿ ಸಚಿವ ಸ್ಥಾನ...

ಕೋವಿಡ್ ಸೆಂಟರಗಳನ್ನಾಗಿ ಬಳಸಿದ ವಿಧ್ಯಾರ್ಥಿ ನಿಲಯಗಳನ್ನು ಸ್ವಚ್ಛಗೊಳಿಸಲು ಆಗ್ರಹ

  ದಾವಣಗೆರೆ: ದಾವಣಗೆರೆ ನಗರದ ಹೊರ ವಲಯದಲ್ಲಿರುವ ಶಾಮನೂರಿನ್ ಜೆ.ಹೆಚ್.ಪಟೇಲ್‌ ಬಡಾವಣೆಯಲ್ಲಿರು ಮಹಿಳಾ ವಿಧ್ಯಾರ್ಥಿ ನಿಲಯಗಳನ್ನು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕೋವಿಡ್ ‌ಕೇರ್ ಸೆಂಟರಗಳಾಗಿ ಬಳಸಿಕೊಂಡಿತ್ತು....

ಯೋಗ, ಪ್ರಾಣಾಯಾಮದಿಂದ ದೈಹಿಕ, ಮಾನಸಿಕ ಸದೃಢತೆ ಸಾಧ್ಯ: ಡಾ. ರತ್ನ

  ದಾವಣಗೆರೆ: ಮಾನಸಿಕ ನೆಮ್ಮದಿ ಹಾಗೂ ದೇಹದಲ್ಲಿ ನಿತ್ಯ ಚೈತನ್ಯ ತುಂಬುವ ಶಕ್ತಿ ಯೋಗದಲ್ಲಿದ್ದು, ನಿಯಮಿತವಾಗಿ ಯೋಗಾಭ್ಯಾಸದಲ್ಲಿ ತೊಡಗಿದರೆ ಉತ್ತಮ ಆರೋಗ್ಯ ಪಡೆಯಲು ಸಾಧ್ಯ ಎಂದು ಸರ್ಕಾರಿ...

ಆಗಸ್ಟ್ 3 ರಿಂದ ಹರಿಹರದಲ್ಲಿ ಕುರಿ, ಮೇಕೆ ಸಂತೆ ರದ್ಧು.!

  ದಾವಣಗೆರೆ: ಕೋವಿಡ್-19 ರ 3 ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹರಿಹರದ ಕುರಿ ಮತ್ತು ಮೇಕೆ ಸಂತೆಯನ್ನು ಆ.03 ರಿಂದ ಸರ್ಕಾರದ...

ಪಾಲಿಕೆ ವ್ಯಾಪ್ತಿಯ ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿಸಲು ಆಗಸ್ಟ್ 31 ರವರೆಗೆ ರಿಯಾಯಿತಿ ವಿಸ್ತರಣೆ

  ದಾವಣಗೆರೆ: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳ ಮೇಲಿನ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಪಾವತಿಸಲು ಶೇ .5 ರಿಯಾಯಿತಿಯ ಕಾಲಾವಧಿಯನ್ನು ಆ.31 ರವರೆಗೆ ವಿಸ್ತರಿಸಲಾಗಿದೆ. ಜುಲೈ...

ಹೊನ್ನಾಳಿ ಶಾಸಕರಿಂದ ಟೆಂಪಲ್ ರನ್ ಯಾಕೆ ಗೊತ್ತಾ.!?

  ದಾವಣಗೆರೆ: ಹೊನ್ನಾಳಿ ತಾಲ್ಲೂಕಿನ ಸ್ವಗ್ರಾಮ ಕುಂದೂರಿನ ಆಂಜನೇಯ ಸ್ವಾಮಿ ದೇವಾಲಯಕ್ಕೆ ಶಾಸಕ ರೇಣುಕಾಚಾರ್ಯ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನೂತನ ಸಚಿವ ಸಂಪುಟದಲ್ಲಿ ರೇಣುಕಾಚಾರ್ಯ...

ದೇಶ ಸೇವೆ ಸಲ್ಲಿಸಿ ನಿವೃತ್ತರಾಗಿ ತವರಿಗೆ ಮರಳಿದ ಯೋಧನಿಗೆ ಅದ್ದೂರಿ ಸ್ವಾಗತ

  ದಾವಣಗೆರೆ: ದೇಶದ ಗಡಿಯಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು 21 ವರ್ಷಗಳ ಕಾಲ ದೇಶಕ್ಕೆ ಸೇವೆ ಸಲ್ಲಸಿ ನಿವೃತ್ತರಾಗಿ ಇಂದು ತವರಿಗೆ ಮರಳಿದ ವೀರಯೋಧ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ...

ಇತ್ತೀಚಿನ ಸುದ್ದಿಗಳು

error: Content is protected !!