ಜಿಲ್ಲೆ

Unlock 4: ನಾಳೆಯಿಂದ ನೂತನ ಅನ್ ಲಾಕ್ ನಿಯಮ, ಏನಿರುತ್ತೆ, ಏನಿರಲ್ಲ, ವೀಕ್ಷಿಸಲು👇 ಕ್ಲಿಕ್ ಮಾಡಿ ಶೇರ್ ಮಾಡಿ

  ದಾವಣಗೆರೆ: ರಾಜ್ಯದಲ್ಲಿ ಉನ್ನತ ಶಿಕ್ಷಣ ಪ್ರಾರಂಭಕ್ಕೆ ಸೇರಿದಂತೆ ಆ.02 ರವರೆಗೆ ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸಿ ರಾಜ್ಯ ಸರ್ಕಾರ...

ಕಾಗಿನೆಲೆ ಪೀಠದ ಮೈಲಾರದಲ್ಲಿ ವಿವಿಧ ಕಾಮಗಾರಿಗೆ ಭೂಮಿ ಪೂಜೆ ನೇರವೆರಿಸಿದ ಸಚಿವರು

  ದಾವಣಗೆರೆ: ಶ್ರೀ ಕಾಗಿನೆಲೆ ಕನಕ ಗುರುಪೀಠದ ಮೈಲಾರದ ಶಾಖಾ ಮಠದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ವಸತಿ ಶಾಲೆ ಮತ್ತು ವಿದ್ಯಾರ್ಥಿ ನಿಲಯದ ಕಟ್ಟಡಕ್ಕೆ ಇಂದು ಭೂಮಿ...

ವರ್ಷಧಾರೆಯಿಂದ ರೈತರಲ್ಲಿ ಸಿಹಿ – ಕಹಿ: ಕೆರೆಯಲ್ಲಿ ಭರ್ಜರಿ ಮೀನು ಹಿಡಿದ ಗ್ರಾಮಸ್ಥರು

  ದಾವಣಗೆರೆ: ಕಳೆದ ರಾತ್ರಿ ಇಡೀ ತಾಲೂಕಿನಲ್ಲಿ ಸುರಿದ ವರ್ಷ‌ಧಾರೆಯಿಂದ ಕೆರೆ, ಹಳ್ಳ-ಕೊಳ್ಳಗಳು ತುಂಬಿಹರಿಯುತ್ತಿದ್ದರೆ, ಮತ್ತೊಂದೆಡೆ ಕೆರೆ ತುಂಬಿ ಹರಿಯುತ್ತಿರುವುದರಿಂದ ಅಕ್ಕಪಕ್ಕದ ಹೊಲಗದ್ದೆಗಳು ಜಲಾವೃತವಾಗಿವೆ. ರಾತ್ರಿ‌ ಇಡೀ...

ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ – ಬೈರತಿ ಬಸವರಾಜ್

ದಾವಣಗೆರೆ: ಯಾವೂದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ‌ ಎಂದು ಸಚಿವ ಭೈರತಿ ಬಸವರಾಜ್ ಪುನರುಚ್ಛರಿಸಿದ್ದು, ಬಿಎಸ್ ವೈ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಅಭಿವೃದ್ದಿ ಕುರಿತು ಚರ್ಚಿಸಲು...

ದಾವಣಗೆರೆ ಜಿಲ್ಲೆಯ ಶಾಸಕರಲ್ಲಿ ಒಗ್ಗಟ್ಟಿಲ್ವಾ.? ಜಿಲ್ಲೆಗೆ ಸಚಿವ ಸ್ಥಾನ ಯಾಕಿಲ್ಲ.?

ದಾವಣಗೆರೆ: ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ಯಾವ ಕಾರಣಕ್ಕೆ ಕೊಡಲು ಆಗಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳುವ ಮೂಲಕ ಸಂಸದ ಸಿದ್ದೇಶ್ವರ್ ಪರೋಕ್ಷವಾಗಿ ಜಿಲ್ಲೆಯ ಶಾಸಕರಲ್ಲಿ...

ಜಿಲ್ಲೆಯಾದ್ಯಂತ ಉತ್ತಮ ಮಳೆ

ದಾವಣಗೆರೆ,ಜು, 18: ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನು ರಾತ್ರಿ ಸುರಿದ ಭಾರೀ ಮಳೆಗೆ ಹಳ್ಳಕೊಳ್ಳಗಳು, ಕೆರೆ ಕಟ್ಟೆಗಳು ತುಂಬಿ...

ಬಯಲು ಶೌಚಾಲಯವಾದ ಕಾಮತ್ ಹೋಟೆಲ್ ಕಟ್ಟಡ

    ದಾವಣಗೆರೆ.ಜು.೧೮;  ಹಳೇ ಪಿ.ಬಿ.ರಸ್ತೆಯ ಕೇಂದ್ರ ಬಿಂದು, ಮಹಾತ್ಮಗಾಂಧಿ ವೃತ್ತದಲ್ಲಿ ಅರ್ಧ ಶತಮಾನಗಳಿಂದ ನಾಡಿನಾದ್ಯಂತ ಜನಜನಿತ ಖ್ಯಾತ ಕಾಮತ್ ಹೊಟೆಲ್ ಕಟ್ಟಡ ಇಂದು ಬಯಲು ಶೌಚಾಲಯವಾಗಿ...

ಜಿಲ್ಲಾಧಿಕಾರಿಗಳ ತಂಡದಿಂದ ಅಕ್ರಮ ಪಂಪ್‌ಸೆಟ್ ತೆರವು ಕಾರ್ಯಚರಣೆ

  ದಾವಣಗೆರೆ ಜು. 18; ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ನೇತೃತ್ವದಲ್ಲಿ  ತುಂಗಭದ್ರಾ ನದಿ ನಾಲೆಗಳ ಪ್ರದೇಶಕ್ಕೆ ಭೇಟಿ ನೀಡಿ ಅಕ್ರಮವಾಗಿ ಅಳವಡಿಸಿಕೊಳ್ಳಲಾಗಿದ್ದ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಲಾಯಿತು. ಕುರ್ಕಿ, ರಂಗವ್ವನಹಳ್ಳಿ,...

ಸರ್ಕಾರದ ಶಿಕ್ಷಣ ಇಲಾಖೆಯ ವೈರುಧ್ಯಗಳಿಂದ ನಲುಗಿದ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಅನಿಸಿಕೆ ವ್ಯಕ್ತ ಪಡಿಸಿದ ಜಸ್ಟೀನ್ ಡಿಸೊಜಾ

  ದಾವಣಗೆರೆ. ಜು.೧೭; ಕೊರೋನಾ ಕಾರಣದಿಂದಾಗಿ ಮಕ್ಕಳ ಶಿಕ್ಷಣಕ್ಕೆ ಗದಾಪ್ರಹಾರವಾಗಿದೆ. ಹರಸಾಹಸಪಟ್ಟು ತಾಂತ್ರಿಕ ಸಲಕರಣೆಗಳ ಮೂಲಕ ಮಕ್ಕಳಿಗೆ ನಿರಂತರ ಕಲಿಕೆಯಲ್ಲಿ ಪ್ರಾಮಾಣಿಕವಾಗಿ ತೊಡಗಿರುವ ಖಾಸಗಿ ಅನುದಾನರಹಿತ ಶಿಕ್ಷಣ...

ಖಾಸಗಿ ವಿಮಾ ಕಂಪನಿಯಿಂದ ವಂಚನೆ ಆರೋಪ: ನ್ಯಾಯಕ್ಕಾಗಿ ಗ್ರಾಹಕರ ವೇದಿಕೆ ಬಾಗಿಲು ತಟ್ಟೊದಾಗಿ ಎಚ್ಚರಿಕೆ

ದಾವಣಗೆರೆ: ಐಸಿಐಸಿಐ ಲ್ಯಾಂಬೋರ್ಡ್ ಜನರಲ್ ಇನ್ಸೂರೆನ್ಸ್ ಕಂಪನಿಯು ವಂಚನೆ ತಮಗೆ ಮಾಡಿದೆ ಎಂದು ಎಂ.ಬಿ. ಯಶವಂತಗೌಡ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ತಮ್ಮ ತಂದೆ...

ಜಗಳೂರು : ತಂಬಾಕು ಕಾಯ್ದೆ ಉಲ್ಲಂಘನೆಗೆ ದಂಡ

  ದಾವಣಗೆರೆ, ಜು.16;ಜಿಲ್ಲೆಯ ತಂಬಾಕು ನಿಯಂತ್ರಣ ತನಿಖಾ ದಳವು ಶುಕ್ರವಾರದಂದು ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಬಿದರಕೆರೆಯ ಬಳಿ ಇರುವ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ...

ಚನ್ನಗಿರಿ ಮತ್ತು ಹೊನ್ನಾಳಿ : ತಂಬಾಕು ಕಾಯ್ದೆ ಉಲ್ಲಂಘನೆಗೆ ದಂಡ

  ದಾವಣಗೆರೆ, ಜು.16; ಜಿಲ್ಲೆಯ ತಂಬಾಕು ನಿಯಂತ್ರಣ ತನಿಖಾ ದಳವು ಗುರುವಾರದಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ಮತ್ತು ಹೊನ್ನಾಳಿ ತಾಲ್ಲೂಕಿನ ಬಳಿ ಇರುವ ವಿವಿಧ ಅಂಗಡಿಗಳ ಮೇಲೆ...

ಇತ್ತೀಚಿನ ಸುದ್ದಿಗಳು

error: Content is protected !!