ಜಿಲ್ಲೆ

ಆರ್ಯ-ಈಡಿಗ ಸಮಾಜಕ್ಕೆ ಮೀಸಲಾತಿಗೆ ಪ್ರಣವಾನಂದ ಶ್ರೀ ಒತ್ತಾಯ ಜು.25ಕ್ಕೆ ಗಂಗಾವತಿಯ ಹೇಮಕೂಟದಲ್ಲಿ ಸಭೆ

  ದಾವಣಗೆರೆ.ಜು.೭ : ರಾಜ್ಯದಲ್ಲಿ ಆರ್ಯ ಈಡಿಗ ನಿಗಮ ಮಂಡಳಿಯನ್ನು ಸ್ಥಾಪಿಸುವ ಮೂಲಕ ಸಮಾಜವನ್ನು ಎಸ್ಸಿ ಅಥವಾ ಎಸ್ಟಿಗೆ ಸೇರಿಸುವಂತೆ ಒತ್ತಾಯಿಸಿ ಇದೇ 25ರಂದು ಗಂಗಾವತಿ ಯಲ್ಲಿ...

ಕೋವಿಡ್ ನಿಯಂತ್ರಣಕ್ಕಾಗಿ  ಈದ್ಗಾದಲ್ಲಿ ಪ್ರಾರ್ಥನೆಗೆ ಅವಕಾಶವಿಲ್ಲ- ಮಹಾಂತೇಶ್ ಬೀಳಗಿ

  ದಾವಣಗೆರೆ ಜು.7; ಕೋವಿಡ್ ನಿಯಂತ್ರಣ ಉದ್ದೇಶದಿಂದ ಹಾಗೂ ಸರ್ಕಾರದ ಮಾರ್ಗಸೂಚಿಯನ್ವಯ ಇದೇ ಜು. 20 ಅಥವಾ 21 ರಂದು ಆಚರಿಸಲಾಗುವ ಬಕ್ರೀದ್ ಹಬ್ಬದ ಅಂಗವಾಗಿ ಈ...

ಶಾಮನೂರು ಶಿವಶಂಕರಪ್ಪ ವ್ಯಕ್ತಿಯಲ್ಲ, ಒಂದು ಶಕ್ತಿ – ಕೆ ಹೆಚ್ ಮುನಿಯಪ್ಪ ಶ್ಲಾಘನೆ

ದಾವಣಗೆರೆ: ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರು ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ ಅವರುಗಳು ಮಾಡುತ್ತಿರುವ ಜೀವ ಉಳಿಸುವ ಕಾರ‍್ಯಕ್ರಮದಿಂದಾಗಿ ಅವರ ಕುಟುಂಬದ ಹೆಸರು ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ ಎಂದು ಮಾಜಿ...

ರೇಣುಕಾಚಾರ್ಯ ಸಿಪಿ ಯೋಗೆಶ್ವರ್ ವಿರುದ್ದ ಪುನಃ ಗರಂ: ನೀನು ಮರಿಯಾನೆಯಲ್ಲ ಓರ್ವ ಪಕ್ಷಾಂತರಿ

  ದಾವಣಗೆರೆ: ನೀನು ಮರಿಯಾನೆಯೂ ಅಲ್ಲಾ, ಏನೂ ಅಲ್ಲಾ. ನೀನೊಬ್ಬ ಪಕ್ಷಾಂತರಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಸಚಿವ ಸಿ.ಪಿ.‌ಯೋಗೇಶ್ವರ್ ಮೇಲೆ‌ ವಾಗ್ದಾಳಿ ನಡೆಸಿದ್ದಾರೆ....

1 ಲಕ್ಷ ಸೀಡ್ ಬಾಲ್ ತಯಾರಿಸಲು ಮುಂದಾದ ಜಿಲ್ಲಾ ಬಿಜೆಪಿ ಯುವ ಮೊರ್ಚಾ

 ದಾವಣಗೆರೆ: ಬಿಜೆಪಿ ಜಿಲ್ಲಾ ಯುವ ಮೋರ್ಚಾದ ವತಿಯಿಂದ 1 ಲಕ್ಷ ಸೀಡ್‌ಬಾಲ್ (ಬೀಜದುಂಡೆ)ಗಳನ್ನು ನಗರದ ಜಿ.ಎಂ.ಐ.ಟಿ. ಕಾಲೇಜಿನ ಆವರಣದಲ್ಲಿ ನಾಲ್ಕುದಿನಗಳೊಳಗಾಗಿ ತಯಾರಿಸಲಾಗುವುದು ಎಂದು ಯುವ ಮೋರ್ಚಾದ ಜಿಲ್ಲಾಧ್ಯಕ್ಷ...

ದಾವಣಗೆರೆ ಪೊಲಿಸರಿಂದ ಗಾಂಜಾ ಮಾರಾಟ ಪ್ರಕರಣ ಬಯಲು: 2.84 ಲಕ್ಷ ಮೌಲ್ಯದ 11 ಕೆಜಿ ಗಾಂಜಾ ವಶ

ದಾವಣಗೆರೆ: ಬಸ್ ಬುಕ್ಕಿಂಗ್ ಕೆಲಸ ಮಾಡುತ್ತಿದ್ದ ಇಬ್ಬರು ಪರ ಜಿಲ್ಲೆಯ ಯುವಕರು ಅಕ್ರಮ ಗಾಂಜಾ ಮಾರಾಟ ಪ್ರಕರಣದಲ್ಲೀಗ ದಾವಣಗೆರೆ ಸಿಇಎನ್ ಪೊಲೀಸರ ಅಥಿತಿಗಳಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ರವಿ...

ಸಾರಿಗೆ ದರ ಹೆಚ್ಚಳಕ್ಕೆ ಎಸ್ ಯುಸಿಐ ಖಂಡನೆ; ಕೆಎಸ್ ಆರ್ ಟಿಸಿ ಬಳಿ ಪ್ರತಿಭಟನೆ

  ದಾವಣಗೆರೆ. ಜು.೬; ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ದಾವಣಗೆರೆ ವಿಭಾಗ ಹೆಚ್ಚಿಸಿರುವ ಪ್ರಯಾಣದರವನ್ನು ಪಡೆಯುವಂತೆ ಒತ್ತಾಯಿಸಿ ಸೋಶಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷದ ಸದಸ್ಯರು...

ಆಲೂರು ಹಟ್ಟಿಯಲ್ಲಿ ಕೊರೋನಾ ಲಸಿಕಾ ಜನಜಾಗೃತಿ

  ದಾವಣಗೆರೆ. ಜು.೬;ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷರ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪರಿಶಿಷ್ಟ ಜಾತಿಯ ರಾಜ್ಯಾಧ್ಯಕ್ಷ ಎಫ್.ಹೆಚ್. ಜಕ್ಕಪ್ಪನವರ್  ಆಶಯದಂತೆ  ಮಾಯಕೊಂಡ...

ಮೊಜು ಮಾಡುವ ಶಾಸಕ ನಾನಲ್ಲ; ಮಾಜಿ ಶಾಸಕರಿಗೆ ಎದಿರೇಟು ನೀಡಿದ ಹಾಲಿ ಶಾಸಕ ರಾಮಪ್ಪ

  ಹರಿಹರ.ಜು.6:  ಬಡವರ ದುಡ್ಡಿನಲ್ಲಿ ಮಜಾಮಾಡುವ ಶಾಸಕ ನಾನಲ್ಲ ಬಡವರ  ಕಷ್ಟ ನೋವುಗಳಿಗೆ ಸ್ಪಂದಿಸುವ ವ್ಯಕ್ತಿ ನಾನು ಎಂದು ಶಾಸಕ ಎಸ್ ರಾಮಪ್ಪ ಹೇಳಿದರು ರಚನಾ ಕ್ರೀಡಾ ...

ಸೆಮಿಸ್ಟರ್ ಬದಲು ಒಂದೇ ಪರೀಕ್ಷೆ ನಡೆಸಲು ಒತ್ತಾಯಿಸಿ ವಿದ್ಯಾರ್ಥಿಗಳ ಧರಣಿ

  ದಾವಣಗೆರೆ.ಜು.6 ;ಸೆಮಿಸ್ಟರ್ ಪರೀಕ್ಷೆ ಹೇರಬೇಡಿ ಒಂದೇ ಪರೀಕ್ಷೆ ನಡೆಸಿ ಎಂದು ಒತ್ತಾಯಿಸಿ ಎಐಡಿಎಸ್ ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಕಳೆದ ಸುಮಾರು...

ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯಕ್ಕೆ ಯಾವ ಪ್ರಯೋಜನವಿಲ್ಲ: ಕಾನೂನಾತ್ಮಕವಾಗಿ ಬಿಜೆಪಿಯವರು ಲೂಟಿ ಮಾಡ್ತಿದಾರೆ – ಎಸ್ ಆರ್ ಪಾಟೀಲ್

  ದಾವಣಗೆರೆ:ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ‌ ಧೂಳಿಪಟವಾಗಲಿದ್ದು, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ಭವಿಷ್ಯ ನುಡಿದಿದ್ದಾರೆ....

ದೇವರಮನೆ ಶಿವಕುಮಾರ್ ಸ್ನೇಹಿತರ ಬಳಗದಿಂದ ಜಿ ಎಮ್ ಸಿದ್ದೇಶ್ವರ ಹುಟ್ಟು ಹಬ್ಬಕ್ಕೆ ತಾಯಂದರಿಗೆ ಬಟ್ಟೆ ವಿತರಣೆ

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರು ಹಾಗೂ ಮಾಜಿ ಕೇಂದ್ರ ಸಚಿವರಾದ ಶ್ರೀ ಡಾ|| ಜಿ.ಎಂ.ಸಿದ್ದೇಶ್ವರ ಅವರ ಹುಟ್ಟು ಹಬ್ಬದ ಪ್ರಯುಕ್ತ ಹಿರಿಯ M.C.C."A" ಬ್ಲಾಕ್...

ಇತ್ತೀಚಿನ ಸುದ್ದಿಗಳು

error: Content is protected !!