ಜಿಲ್ಲೆ

ಅನುದಾನ ಕೊಡದೆ ನಿರ್ಲಕ್ಷ್ಯ; ಜಿ.ಪಂ. ಸದಸ್ಯೆ ಸುವರ್ಣ ನಾಗರಾಜ್ ಆರೋಪ

  ಹರಪನಹಳ್ಳಿ: ‘ಬಳ್ಳಾರಿ ಜಿಲ್ಲಾ ಪಂಚಾಯಿತಿಯಲ್ಲಿ ಹರಪನಹಳ್ಳಿಗೆ ಅನುದಾನ ಕೊಡದೆ ನಿರ್ಲಕ್ಷ್ಯ ಮಾಡಲಾಗಿದೆ. ಇದರಿಂದಾಗಿ ತಾಲ್ಲೂಕಿನ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಆರುಂಡಿ...

ಹಳ್ಳಿ ಹೈದರ ಜಾಣ್ಮೆ ಎಷ್ಟು ಗೊತ್ತಾ…? ವಾಲಿಬಾಲ್ ಆಡಲು ಇವರು ಮಾಡಿದ ತಂತ್ರವೇನು..? ಈ ಸುದ್ದಿ ಓದಿ, ಶೇರ್ ಮಾಡಿ

ದಾವಣಗೆರೆ: ಅದಿಲ್ಲ, ಇದಿಲ್ಲ ಎನ್ನುವವರ ಮಧ್ಯೆ ಇರುವುದನ್ನೇ ಉಪಯೋಗಿಸಿಕೊಳ್ಳುವ ಜಾಣ್ಮೆ ಇರುವುದು ಕೆಲವು ಜನರಿಗೆ ಮಾತ್ರ ಕರಗತ. ಅದಕ್ಕೆ ಹರಿಹರದ ದೀಟೂರು ಗ್ರಾಮದ ಯುವಕರು ಸಾಕ್ಷಿಯಾಗಿ‌ ನಿಂತಿದ್ದಾರೆ....

ಬ್ರಹ್ಮ ತತ್ವ ಬೋಧಿಸಿದ ಸಂತ ಶಿಶುನಾಳ ಶರೀಫರು : ಶರೀಫಜ್ಜರ ಜಯಂತಿಯ ಪ್ರಯುಕ್ತ ಲೇಖನ ಓದಿ ಶೇರ್ ಮಾಡಿ.

ದಾವಣಗೆರೆ : ತತ್ವಪದದ ಮೂಲಕ ಜನಸಾಮಾನ್ಯರ ಬದುಕಿಗೆ ಬೆಳಕನ್ನು ನೀಡಿದ, ಲೋಕ ಹಿತಕ್ಕಾಗಿ ಬದುಕಿದ, ಹಿಂದೂ, ಮುಸ್ಲಿಂ ಸಾಮರಸ್ಯದ ತಾತ್ವಿಕ ಭೂಮಿಕೆಯನ್ನು ಪಸರಿಸಿದ ಮಹಾಸಂತ, ಹೊಸಗನ್ನಡ ಅರುಣೋದಯ...

ಲಸಿಕೆ ನೀಡಿ ಜೀವ ಉಳಿಸಿ: ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮುಂದೆ ಕಾಂಗ್ರೆಸ್ ಪ್ರತಿಭಟನೆ

  ದಾವಣಗೆರೆ.ಜು.೩: ಲಸಿಕೆ ನೀಡದ ಬಿಜೆಪಿ ಸರಕಾರ ತೊಲಗಲಿ, ಲಸಿಕೆ ನೀಡಿ ಜನರ ಜೀವ ಉಳಿಸಿ ಲಸಿಕೆ ಸಮರ್ಪಕವಾಗಿ ಪೂರೈಸದ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ...

ನೇಣು ಬಿಗಿದುಕೊಂಡು ತಾಯಿ ಮಗಳು ಆತ್ಮಹತ್ಯೆ 

  ಹರಿಹರ: ಜು 03 ನೇಣುಬಿಗಿದುಕೊಂಡ ತಾಯಿ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಹರ ತಾಲ್ಲೂಕಿನ ಬನ್ನಿಕೋಡು ಗ್ರಾಮದಲ್ಲಿ ನಡೆದಿದೆ ಮಂಜಮ್ಮ 27 ವರ್ಷ ಮಗಳು ಅರ್ಪಿತಾ...

ಎಸ್ ಎಸ್ ಹಾಗೂ ಎಸ್ ಎಸ್ ಎಂ ರಾಜಕಾರಣಿಗಳಾಗಲು ಅನ್ ಲಾಯಕ್: ಎಂ ಪಿ ಬಗ್ಗೆ ಮಾತಾಡಿದ್ರೆ ನೆಟ್ಟಗಿರಲ್ಲ – ಯಶವಂತರಾವ್ ಜಾದವ್

ದಾವಣಗೆರೆ: ರಾಜಕಾರಣದಲ್ಲಿ ಪ್ರಬಲವಾಗಿ ಬೆಳೆದಿರುವ ಸಂಸದ ಸಿದ್ದೇಶ್ವರ್ ಬೆಳವಣಿಗೆ ಸಹಿಸದೆ ಅಪ್ಪ, ಮಗ ಬಾಯಿಗೆಬಂದತೆ ಅವರ ಕುರಿತು ಆರೋಪಿಸುತ್ತಿದ್ದಾರೆ.‌ಇದು ಹೀಗೆ ಮುಂದುವರೆದರೆ ಅವರ ಭ್ರಷ್ಟಾಚಾರವನ್ನು ಜನತೆಯ ಮುಂದೆ...

ಜಿಲ್ಲಾಪಂಚಾಯತಿ ಮೀಸಲಾತಿಯಲ್ಲಿ ಗೊಂದಲ ಸರಿಪಡಿಸಿ: ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಒತ್ತಾಯ

ದಾವಣಗೆರೆ: ರಾಜ್ಯ ಚುನಾವಣಾ ಆಯೋಗವು ಹೊರಡಿಸಿರುವ ಜಿಲ್ಲಾ ಪಂಚಾಯ್ತಿ ಕ್ಷೇತ್ರ ಚುನಾವಣೆ ಮೀಸಲಾತಿಯಲ್ಲಿ ಹಲವು ಕ್ಷೇತ್ರಗಳಲ್ಲಿ ಅನೇಕ ರೀತಿಯ ಗೊಂದಲವುಂಟಾಗಿದ್ದು, ಈ ಕೂಡಲೇ ಮತ್ತೊಮ್ಮೆ ಈ ಆದೇಶವನ್ನು...

ಕೊರೋನಾದಿಂದ ಮೃತರಾದ ಕುಟುಂಬಗಳಿಗೆ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಸಾಂತ್ವನ

  ದಾವಣಗೆರೆ.ಜು.2;  ನಗರದ ಕರೋನಾದಿಂದ ಮೃತಪಟ್ಟ. ವ್ಯಕ್ತಿಗಳ ಮನೆಗೆ ತೆರಳಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಾಂತ್ವನ ಹೇಳಿ ನಿಮ್ಮ ಕುಟುಂಬದೊಂದಿಗೆ ನಾವಿದ್ದೇವೆ ಎಂಬ ಧೈರ್ಯ ತುಂಬಿತು. ಶಾಸಕರಾದ...

ವಾಣಿಜ್ಯ ವಾಹನದ ಕಂತು ಪಾವತಿಗೆ ಕಾಲಾವಕಾಶ ನೀಡಲು ಒತ್ತಾಯ

  ದಾವಣಗೆರೆ.ಜು.2; ಕೊರೊನಾ ಹಾವಳಿ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯ ವಾಣಿಜ್ಯ ಬಳಕೆ ವಾಹನ(ಟ್ಯಾಕ್ಸಿ) ಸಾಲದ ಕಂತುಗಳ ಪಾವತಿಗೆ ಮೂರು ತಿಂಗಳ ಕಾಲಾವಕಾಶ ನೀಡಬೇಕು ಎಂದು ಕರ್ನಾಟಕ ಚಾಲಕರ...

ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಅನುದಾನ ಹೆಚ್ಚಿಸಿ – ವಾಲ್ಮೀಕಿ ಸಮಾಜದಿಂದ ಮನವಿ

ದಾವಣಗೆರೆ: ಜು.2: ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಅನುದಾನ ಹೆಚ್ಚಿಸುವಂತೆ ನಾಯಕ ಸಮಾಜದಿಂದ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯ ಸರ್ಕಾರವು ವಾಲ್ಮೀಕಿ ಅಭಿವೃದ್ಧಿ...

ಸಂತೇಬೆನ್ನೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರ ವಿನೂತನ ದಾಖಲಾತಿ ಆಂದೋಲನ

  ದಾವಣಗೆರೆ.ಜು.೨; ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಕರ್ನಾಟಕ ಪಬ್ಲಿಕ್ ಸ್ಕೂಲ್  ನ  ಶಿಕ್ಷಕ ಸಿಬ್ಬಂದಿ ನೂತನವಾಗಿ ದಾಖಲಾತಿ ಆಂದೋಲನ ಕಾರ್ಯಕ್ರಮ ಕೈಗೊಂಡರು. ಭಿತ್ತಿಚಿತ್ರಗಳನ್ನು ಹಂಚುತ್ತಾ....ಕಾರಿಗೆ ನಾಮಫಲಕ...

ನಾಲಿಗೆ ತುದಿಯನ್ನು ಕಿರುನಾಲಿಗೆಯ ಹಿಂದಕ್ಕೆ ಹೆಚ್ಚು ಕಾಲ ಅಡಗಿಸಿಟ್ಟುಕೊಳ್ಳುವ ಕೌಶಲ ಶ್ರೀಹರ್ಷನ ಕೌಶಲ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನಲ್ಲಿ ದಾಖಲೆ

  ಚಿತ್ರದುರ್ಗ.ಜು.೨;  ಚಿತ್ರದುರ್ಗದ ಡೌನ್‍ಬಾಸ್ಕೊ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ 15 ವರ್ಷದ ಹೆಚ್.ವೈ.ಶ್ರೀಹರ್ಷ ಅವರು ತನ್ನ ನಾಲಿಗೆಯ ತುದಿಯನ್ನು ಕಿರುನಾಲಿಗೆಯ ಹಿಂದಕ್ಕೆ ಹೆಚ್ಚು ಹೊತ್ತು ಅಡಗಿಸಿಟ್ಟುಕೊಳ್ಳುವ ಕೌಶಲವು...

ಇತ್ತೀಚಿನ ಸುದ್ದಿಗಳು

error: Content is protected !!