ಬ್ಲ್ಯಾಕ್ ಫಂಗಸ್ ಭಯಬೇಡ:ಅಧಿಕಾರಿಗಳ ಕಾರ್ಯಕ್ಕೆ ಎಂ ಎಲ್ ಸಿ ಬೋಜೆಗೌಡ ಬೇಸರ: ತಾಲ್ಲೂಕು ಆಸ್ಪತ್ರೆಗಳಿಗೆ ಆಕ್ಸಿಜನ್ ಘಟಕ – ಡಾ.ಸುದಾಕರ್
ಬ್ಲ್ಯಾಕ್ ಫಂಗಸ್ ಆತಂಕ ಬೇಡ,ಇದು ಸಾಂಕ್ರಾಮಿಕ ರೋಗವಲ್ಲ,ಬ್ಲ್ಯಾಕ್ ಫಂಗಸ್ ಸೋಂಕಿನ ಬಗ್ಗೆ ಮಾಧ್ಯಮಗಳು ದಯವಿಟ್ಟು ವೈಭವೀಕರಿಸಬೇಡಿ.ಡಾ ಸುದಾಕರ್ ಮನವಿ ದಾವಣಗೆರೆ: ಬ್ಲ್ಯಾಕ್ ಫಂಗಸ್ ಆತಂಕದ ಅಗತ್ಯವಿಲ್ಲ ರಾಜ್ಯದಲ್ಲಿ...