Sulekere: ಉಪಲೋಕಾಯುಕ್ತರ ಭೇಟಿ ಎಫೆಕ್ಟ್, 13 ವಿವಿಧ ಸ್ವಯಂಪ್ರೇರಿತ ದೂರು ದಾಖಲು, ಶಾಂತಿಸಾಗರ ಕೆರೆ ಒತ್ತುವರಿ ತೆರವು, ಸಂರಕ್ಷಣೆಗೆ ಒತ್ತು, 27 ಅಧಿಕಾರಿಗಳ ಮೇಲೆ ದೂರು ದಾಖಲು
ದಾವಣಗೆರೆ: (Sulekere) ಕರ್ನಾಟಕ ಉಪಲೋಕಾಯುಕ್ತರು ಹಾಗೂ ನ್ಯಾಯಮೂರ್ತಿಗಳಾದ ಬಿ.ವೀರಪ್ಪನವರು ಏಪ್ರಿಲ್ 22 ರಿಂದ 26 ರ ವರೆಗೆ ದಾವಣಗೆರೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡ ವೇಳೆ ಆಡಳಿತದಲ್ಲಿ ನ್ಯೂನ್ಯತೆ...