GST Scam: ಹರಿಹರದ ಲೋಹದ ಸ್ಕ್ರ್ಯಾಪ್ ವ್ಯಾಪಾರಿಯಿಂದ 21.64 ಕೋಟಿ ಜಿಎಸ್‌ಟಿ ವಂಚನೆ! 14 ದಿನ ನ್ಯಾಯಾಂಗ ಬಂಧನ
ದಾವಣಗೆರೆ: (GST Scam) ದಾವಣಗೆರೆ ಜಿಲ್ಲೆಯ ಹರಿಹರದ ಮರಿಯಮ್ ಸ್ಕ್ರ್ಯಾಪ್ ಡೀಲರ್‌ಗಳಿಂದ 21.64 ಕೋಟಿ ರೂ.ಗಳ ಜಿಎಸ್‌ಟಿ ವಂಚನೆಯನ್ನು ಡಿಜಿಜಿಐ ಬೆಳಗಾವಿ ಬಯಲಿಗೆಳೆದಿದೆ. 112 ಕೋಟಿ ರೂ.ಗಳ...
