Parvo Virus: ಶ್ವಾನ ಪ್ರಿಯರೇ ಎಚ್ಚರ.! ನಗರದಲ್ಲಿ ನಾಯಿಗಳಿಗೆ ವಕ್ಕರಿಸಿದೆ ‘ಪಾರ್ವೋ ಸೋಂಕು’
ದಾವಣಗೆರೆ: ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಶ್ವಾನಗಳಿಗೆ ಪಾರ್ವೋ Parvo Disease (ಮೆದುಳು ಜ್ವರ) ಸೋಂಕು ವಕ್ಕರಿಸಿದ್ದು, ಸಾಕುಪ್ರಾಣಿ Pet Dog Lovers ಮಾಲೀಕರು ತಮ್ಮ ನಾಯಿಮರಿಗಳನ್ನು ಮನೆಯಿಂದ...
