ಜೆಡಿಎಸ್ ಮಾಜಿ ಶಾಸಕ ಕೋನರೆಡ್ಡಿ ನಾಳೆ ಕಾಂಗ್ರೆಸ್ ಸೇರ್ಪಡೆ: ಬೆಳಗಾವಿಯಲ್ಲಿ ಕೈ ಹಿಡಿಯಲಿರುವ ಹೆಚ್ಡಿಕೆ ಆಪ್ತ
ಧಾರವಾಡ : ಮಾಜಿ ಸಿಎಂ, ಜೆಡಿಎಸ್ ಅಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಆಪ್ತ ಕೋನ ರೆಡ್ಡಿ ಅವರು ಮಂಗಳವಾರ ಕಾಂಗ್ರೆಸ್ ಸೇರಲಿದ್ದಾರೆ. ಮಾಜಿ ಜೆಡಿಎಸ್ ಶಾಸಕರಾಗಿರುವ ಅವರು, ನಾಳೆ ಬೆಳಗಾವಿಯಲ್ಲಿ...
