ರಾಜ್ಯ

Petrol Price: ಪೆಟ್ರೊಲ್ ಬೆಲೆ ಜಾಸ್ತಿಯಾದ್ರೆ ಸೈಕಲ್ ನಲ್ಲಿ ಓಡಾಡಬೇಕಾ.? ಸಂಸದ ಜಿಎಂ ಸಿದ್ದೇಶ್ವರ ಹೇಳಿದ್ದಾದ್ರೂ ಏನು..? ಎಂ ಪಿ ವಿಡಿಯೋ ನೋಡಿ, ಶೇರ್ ಮಾಡಿ

ದಾವಣಗೆರೆ: ಬ್ಯಾರಲ್ ರೇಟ್ ಜಾಸ್ತಿ ಇದೆ, ಪೆಟ್ರೋಲ್ ಬೆಲೆ ಜಾಸ್ತಿ ಆಗಿದೆ. ಎಂದು ದಾವಣಗೆರೆ ಸಂಸದ ಜಿ ಎಂ ಸಿದ್ದೇಶ್ವರ ತಿಳಿಸಿದ್ದಾರೆ. ಇಂದು ಮಾಧ್ಯಮದವರು ಸಂಸದರಿಗೆ ಜನರು...

ಕೆ ಆರ್ ಎಸ್ ನಲ್ಲಿ ಬಿರುಕು ಸತ್ಯನಾ: ಅಧಿಕಾರಿಗಳ ಉತ್ತರವೇನು..? ಓದಿ ಶೇರ್ ಮಾಡಿ

ಬೆಂಗಳೂರು: ಕೆಆರ್ ಎಸ್ ಅಣೆಕಟ್ಟಿನಲ್ಲಿ ಬಿರುಕು ಉಂಟಾಗಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಯು ಸತ್ಯಕ್ಕೆ ದೂರ ಎಂದು ಕಾವೇರಿ ನೀರಾವರಿ ನಿಗಮ ಸ್ಪಷ್ಟಪಡಿಸಿದೆ. ಮಾಧ್ಯಮಗಳಲ್ಲಿ ಬಿತ್ತರವಾಗಿರುವ ವರದಿ...

Daily Astro: *” ನಿತ್ಯ ದ್ವಾದಶ ರಾಶಿ ಭವಿಷ್ಯ: ಇಂದು ಯಾವ ರಾಶಿಯವರು, ಯಾವ ದೇವರನ್ನ ಪ್ರಾರ್ಥಿಸಬೇಕು ಗೊತ್ತಾ..? “*

ದಾವಣಗೆರೆ:  08/ 07/ 2021 ಗುರುವಾರ ರಾಶಿ ಭವಿಷ್ಯ *|| श्री गुरुभ्यो नमः ||* *|| _श्री गणेशाय नम:_ ||* *ॐ शक्ति युक्तो...

ಮೋದಿ ಸಂಪುಟದಲ್ಲಿ ಕೋಟೆ ನಾಡಿನ ಸಂಸದರಿಗೆ ಹರಸಿಬಂದ ಕೇಂದ್ರ ಸಚಿವ‌ ಸ್ಥಾನ,

ಚಿತ್ರದುರ್ಗ: 30 ವರ್ಷ ಭಾರತೀಯ ಜನತಾ ಪಕ್ಷದಲ್ಲಿ ಕೆಲಸ . ನಾಲ್ಕು ಬಾರಿ ಶಾಸಕನಾಗಿ, ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ .ಮೊಟ್ಟಮೊದಲ ಬಾರಿಗೆ ನಮ್ಮ...

ಮಾಜಿ ಸಿಎಂ ಹೆಚ್ ಡಿ ಕೆ ಮಾದ್ಯಮ ಸಲಹೆಗಾರ ಸದಾನಂದ ಇನ್ನಿಲ್ಲ

  ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಮಾದ್ಯಮ ಸಲಹೆಗಾರ ಕೆ.ಸಿ. ಸದಾನಂದ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸೋಮವಾರ ರಾತ್ರಿ ಹೃದಯಾಘಾತವಾದ ತಕ್ಷಣ ಬೆಂಗಳೂರು ಎಂ.ಎಸ್.ರಾಮಯ್ಯ...

ಮುಂದಿನ 2 ವರ್ಷ ಬಿ ಎಸ್ ವೈ ಸಿಎಂ: ಯಾರದ್ದೋ ಪ್ರಶ್ನೆಗೆ ಉತ್ತರ ನೀಡೋದು, ನಮ್ಮ ಪ್ರಶ್ನೆಗೆ ಅವರು ಉತ್ತರ ಕೊಡೋದು ನಮ್ಮ ರಾಜಕಾರಣವಲ್ಲ – ಮುರುಗೇಶ್ ನಿರಾಣಿ

ದಾವಣಗೆರೆ: ಸಿಎಂ ಬಿಎಸ್ ಯಡಿಯೂರಪ್ಪ ಸಬಲವಾದ ಮುಖ್ಯಮಂತ್ರಿಯಾಗಿದ್ದು, ಕರೊನಾ ಸಂದರ್ಭದಲ್ಲಿ ಅತ್ಯುತ್ತಮ ಆಡಳಿತ ನೀಡಿದ್ದಾರೆ. ಹಾಗಾಗಿ, ಅವರೇ ಸಿಎಂ ಅಗಿ ಮುಂದುವರೆಯಬೇಕು ಎಂದು ಸಚಿವ ಮುರುಗೇಶ ನಿರಾಣಿ...

*ಪುನರಾವರ್ತಿತ ಅಭ್ಯರ್ಥಿಗಳೂ ತೇರ್ಗಡೆ* ದ್ವಿತೀಯ ಪಿಯುಸಿ ಫಲಿತಾಂಶ ಮಾರ್ಗಸೂಚಿ ಪ್ರಕಟ: ಸುರೇಶ್ ಕುಮಾರ್

ಬೆಂಗಳೂರು: ಕೋವಿಡ್-19 ಸೋಂಕು ಪ್ರಸರಣದಿಂದಾಗಿ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳನ್ನು ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳು ಮತ್ತು ಎಸ್...

ಮಂಡ್ಯ ಮೈ ಶುಗರ್ ಕಾರ್ಖಾನೆಯನ್ನ ಸರ್ಕಾರ ಸ್ವಾಮ್ಯದಲ್ಲೇ ಉಳಿಸಿಕೊಳ್ಳಿ ಹೆಚ್ ಡಿ ಕೆ ಸಿಎಂ ಗೆ ಮನವಿ: ಸಿಎಂ ಬಿ ಎಸ್ ವೈ ಸಕಾರಾತ್ಮಕ ಸ್ಪಂದನೆ!

  ಬೆಂಗಳೂರು: ಮಂಡ್ಯ ಮೈ ಶುಗರ್ ಕಾರ್ಖಾನೆಯನ್ನು ಸರ್ಕಾರ ಸ್ವಾಮ್ಯದಲ್ಲೇ ಉಳಿಸಿಕೊಳ್ಳುವ ವಿಚಾರ ಸಂಬಂಧ ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಬಿ.ಎಸ್. ಯಡಿಯೂರಪ್ಪ...

ಕೆಆರ್ ಎಸ್ ನ ಏನೋ ಇವ್ರೆ ರಕ್ಷಣೆ ಮಾಡ್ತಾರಂತಲ್ಲ, ಬಹುಶಃ ಇವರನ್ನೇ ಕೆಆರ್ ಎಸ್ ಡ್ಯಾಮ್ ಬಾಗಿಲಿಗೆ ಮಲಗಿಸಿಬಿಟ್ರೆ ಬಿಗಿಯಾಗಿಬಿಡುತ್ತೆ’ – ಹೆಚ್ ಡಿ ಕುಮಾರಸ್ವಾಮಿ

  ಬೆಂಗಳೂರು: 'ಕೆಆರ್ ಎಸ್ ನ ಏನೋ ಇವ್ರೆ ರಕ್ಷಣೆ ಮಾಡ್ತಾರಂತಲ್ಲ, ಬಹುಶಃ ಇವರನ್ನೇ ಕೆಆರ್ ಎಸ್ ಡ್ಯಾಮ್ ಬಾಗಿಲಿಗೆ ಮಲಗಿಸಿಬಿಟ್ರೆ ಬಿಗಿಯಾಗಿಬಿಡುತ್ತೆ' ಎಂದು ಮಾಜಿ ಸಿಎಂ...

ರಣಜಿ ಅಂಪೈರ್ ಮತ್ತು ವೀಕ್ಷಕ ವಿವರಣೆಗಾರ ಬಾಪು ಹನುಮಂತರಾವ್ ನಿಧನ

  ಬೆಂಗಳೂರು: ಜು 3 ; ರಣಜಿ ಕ್ರಿಕೆಟ್ ಅಂಪೈರ್ ಮತ್ತು ಕ್ರಿಕೆಟ್ ವೀಕ್ಷಕ ವಿವರಣೆಗಾರ ಬಾಪು ಹನುಮಂತರಾವ್ ನಿಧನರಾಗಿದ್ದಾರೆ. ಅಮೆರಿಕಾದ ಚಿಕಾಗೋದಲ್ಲಿ ಅವರು ಶುಕ್ರವಾರ ರಾತ್ರಿ...

Unlock Breaking: ಜುಲೈ 19 ರವರೆಗೆ ಅನ್ ಲಾಕ್, ದೇವಸ್ಥಾನ, ಮಾಲ್ ಗಳು ಓಪನ್, ಮದುವೆಗೆ 100 ಜನ, ರಾತ್ರಿ ಕರ್ಫ್ಯೂ ಜೊತೆ ಏನೆಲ್ಲಾ ಇರುತ್ತೆ ಇರಲ್ಲ..? ಸಿಎಂ ಹೇಳಿದ್ದು ಏನು ಗೊತ್ತಾ..?

ಬೆಂಗಳೂರು: ಕೋವಿಡ್-19 ನಿಯಂತ್ರಣ ತಾಂತ್ರಿಕ ಸಲಹೆಗಳನ್ನು ಗಮನಿಸಿ ಸಚಿವ ಸಂಪುಟದ ಸಹೋದ್ಯೋಗಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ದಿನಾಂಕ: 05-07-2021 ರಂದು ಬೆಳಿಗ್ಗೆ 5 ಗಂಟೆಯಿಂದ ದಿನಾಂಕ:...

ಇತ್ತೀಚಿನ ಸುದ್ದಿಗಳು

error: Content is protected !!