ಸರ್ಕಾರಿ ಕೋವಿಡ್ ಕೇರ್ ಸೆಂಟರ್‌ನಲ್ಲಿ ಹೋಮ ಹವನ: ಕ್ರಮ ಜರುಗಿಸಲು ಹಿಂದೆಟ್ಯಾಕೆ..? ಅಂತಿದ್ದಾರೆ ಸಾರ್ವಜನಿಕರು
ದಾವಣಗೆರೆ: ಶಾಸಕ ರೇಣುಕಾಚಾರ್ಯ ಕಳೆದ ಶುಕ್ರವಾರ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್‌ನಲ್ಲಿ ಹೋಮ ಹವನ ಮಾಡಿದ್ದರು, ಈ ಹಿನ್ನೆಲೆ ತಾಲೂಕು ಆಡಳಿತದಿಂದ ಪ್ರಕರಣ ದಾಖಲಿಸುವ...
