Ineternational drug Peddler : ಡ್ರಗ್ಸ್ ಪೆಡ್ಲರ್ಗಳ ಬಂಧನ ; ಬೆಂಗಳೂರು ಪೊಲೀಸರ ಮಿಂಚಿನ ಬೇಟೆ
ಬೆಂಗಳೂರು:Ineternational drug Peddler : ರಾಜಧಾನಿ ಬೆಂಗಳೂರು ಪೊಲೀಸರು ಭರ್ಜರಿ ಬೇಟೆಯಾಡಿ ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಗಳನ್ನು ಖೆಡ್ಡಾಕ್ಕೆ ಕೆಡವಿದ್ದಾರೆ. ಡ್ರಗ್ ಮಾಫಿಯಾ ಜೊತೆ ಸೇರಿಕೊಂಡು ವಿದೇಶಿಗರ ಹಾವಳಿ...
