Channagiri MLA: ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ರಿಗೆ ಎಚ್ಚರಿಕೆ ನೀಡಿದ ಸಹೋದರ ಶಿವಗಂಗಾ ಶ್ರೀನಿವಾಸ್
ದಾವಣಗೆರೆ: (Channagiri MLA)ಚನ್ನಗಿರಿ ಶಾಸಕರೇ ನೀವು ನಮ್ಮ ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರಿಗೆ ಪತ್ರ ಬರೆಯುವುದನ್ನು ಬಿಟ್ಟು, ಮೊದಲು ನಿಮ್ಮ ಕ್ಷೇತ್ರದ...