Governor: ತೃಪ್ತಿ ನೀಡುವ ವೃತ್ತಿ ಜೀವನ ಆಯ್ದುಕೊಳ್ಳಿ: ರಾಜ್ಯಪಾಲ ಗೆಹಲೋಟ್
ದಾವಣಗೆರೆ: (Governor) ಯುವಜನರು ಸರ್ಕಾರಿ ಉದ್ಯೋಗಗಳನ್ನು ಮಾತ್ರವೇ ಅನುಸರಿಸುವ ಬದಲು, ತೃಪ್ತಿ ನೀಡುವ ಆಯ್ಕೆಯ ನಿರ್ದಿಷ್ಟ ಕ್ಷೇತ್ರದಲ್ಲಿ ಕೌಶಲಗಳನ್ನು ಬೆಳೆಸಿಕೊಂಡು ವೃತ್ತಿಜೀವನದಲ್ಲಿ ಭವಿಷ್ಯ ಕಂಡುಕೊಳ್ಳುವುದು ಸೂಕ್ತ ಎಂದು...
