ಕಾಂಗ್ರೇಸ್ ಪ್ರತಿಭಟನೆ ವೇಳೆ 50 ಸಾವಿರ ಎಗರಿಸಿದ ಕಳ್ಳ: ಮತ್ತೊಂದು ಕೈ ಚಳಕಕ್ಕೆ ಹೋಗಿ ಪೊಲೀಸ್ ಅತಿಥಿಯಾದ ಕಳ್ಳ

ದಾವಣಗೆರೆ : ದಾವಣಗೆರೆ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರತಿಭಟನೆ ವೇಳೆಯಲ್ಲಿ ಕಳ್ಳರ ಕೈಚಳಕ.
ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಹಾಗೂ ಅಗತ್ಯ ಬೆಲೆ ಏರಿಕೆ ಪ್ರತಿಭಟನಾ ವೇಳೆಯಲ್ಲಿ ಕಾಂಗ್ರೆಸ್ ಮುಖಂಡನ ಜೇಬಿಗೆ ಕತ್ತರಿ ಹಾಕಲಾಗಿದ್ದು 50ಸಾವಿರ ರೂ ಕಳ್ಳತನ ಮಾಡಿದ್ದಾರೆ.
ಮತ್ತೊಬ್ಬ ಕೈ ಮುಖಂಡನ ಜೇಬಿಗೆ ಕೈ ಹಾಕಿದ ವೇಳೆ ಕಳ್ಳ್ಳತನ ಸಿಕ್ಕಿಬಿದ್ದಿದ್ದು ಸ್ಥಳದಲ್ಲೇ ಕಳ್ಳ ನನ್ನ ಥಳಿಸಿಿದ ಪ್ರತಿಭಟನಾಕಾರರು, ಪೊಲೀಸರಿಗೆ ಒಪ್ಪಿಸಿದ್ದಾರೆ.