ದಾವಣಗೆರೆ ಜಿಲ್ಲೆಯ 108 ಆಂಬುಲೆನ್ಸ್ ತುರ್ತು ಸೇವೆಗಳಿಗೆ ಆರೋಗ್ಯ ಇಲಾಖೆಯಿಂದ ದೂರವಾಣಿ ನಂಬರ್ ಬಿಡುಗಡೆ

ದಾವಣಗೆರೆ: 108 ಆಂಬುಲೆನ್ಸ್ ಸೇವೆಗಳಿಗೆ ಸಂಬಂಧಿಸಿದಂತೆ ಉಂಟಾದ ತಾಂತ್ರಿಕ ತೊಂದರೆಗಳಿಂದಾಗಿ ಕರೆ ಸ್ವೀಕಾರ ವ್ಯವಸ್ಥೆಯಲ್ಲಿ ನಿನ್ನೆ ಸಂಜೆಯಿಂದ ವ್ಯತ್ಯಯ ಉಂಟಾಗಿತ್ತು. ಈಗ ಅದನ್ನು ಸರಿಪಡಿಸಲಾಗಿದೆ.
ಇದೀಗ 108 ಕರೆ ಸ್ವೀಕಾರ ಸೇವೆ ಪುನರಾರಂಭಗೊಂಡಿದೆ.
ಆದರೂ ಮುನ್ನೆಚ್ಚರಿಕೆಯ ದೃಷ್ಟಿಯಿಂದ ದಾವಣಗೆರೆ ಜಿಲ್ಲೆಯಾದ್ಯಂತ ತುರ್ತು ಸಂದರ್ಭದಲ್ಲಿ ಈ ಕೆಳಕಂಡ ಸಂಖ್ಯೆಗಳನ್ನು ಕರೆಗಾಗಿ ನಿಗದಿಪಡಿಸಿದೆ ಮತ್ತು ಅಗತ್ಯವಿದ್ದಲ್ಲಿ ಸಂಪರ್ಕಿಸಲು ಕೋರಿದೆ.
ಅಭಿಲಾಶ್ = 6361060441 – (108 ಜಿಲ್ಲಾ ವ್ಯವಸ್ಥಾಪಕರು) – ವಿನಯ್ = 108 ಪ್ರೋಗ್ರಾಮ್ ಮ್ಯಾನೇಜರ್ – 9686840353
9886188562
8722543646
7899040406
9482069169
ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳು, ದಾವಣಗೆರೆ.