ದಾವಣಗೆರೆಯಲ್ಲಿಂದು 672 ಪಾಸಿಟಿವ್ ಪ್ರಕರಣ ಪತ್ತೆ, ಒಂದೇ ದಿನ 600ರ ಗಡಿ ದಾಟಿದ ಹೆಮ್ಮಾರಿ ಸೋಂಕು‌, ಹೆಮ್ಮಾರಿ ಸೋಂಕಿಗೆ 3 ಬಲಿ

IMG-20210506-WA0064

ದಾವಣಗೆರೆ ಕೋವಿಡ್ ಬುಲೆಟಿನ್

ಕಡಿವಾಣ ತಪ್ಪಿದ ಹೆಮ್ಮಾರಿ ನಾಗಾಲೋಟ

*ದಾವಣಗೆರೆಯಲ್ಲಿಂದು 672 ಪಾಸಿಟಿವ್ ಪ್ರಕರಣ ಸ್ಪೋಟ*

ಒಂದೇ ದಿನ 600ರ ಗಡಿ ದಾಟಿದ ಹೆಮ್ಮಾರಿ ಸೋಂಕು‌

*ಹೆಮ್ಮಾರಿ ಸೋಂಕಿಗೆ 3 ಬಲಿ*

ಈವರೆಗೆ ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು 2,930

ಈವರೆಗೆ ಸೋಂಕಿನಿಂದ ಮೃತಪಟ್ಟವರು ಒಟ್ಟು: 293

*ದಾವಣಗೆರೆ 356, ಹರಿಹರ 133, ಜಗಳೂರ 24, ಚನ್ನಗಿರಿ 71, ಹೊನ್ನಾಳಿ 63, ಅನ್ಯ ಜಿಲ್ಲೆ 25 ಪಾಸಿಟಿವ್ ಪ್ರಕರಣ*

ಈವರೆಗೆ ಒಟ್ಟು ಪಾಸಿಟಿವ್‌ ಪ್ರಕರಣಗಳು: 28,394

*ಇಂದು ಕೋವಿಡ್ ಗುಣಮುಖರು : 273*

ಈವರೆಗೆ ಕೋವಿಡ್‌ ಗುಣಮುಖರು ಒಟ್ಟು : 25,171

*RTPCR ಸ್ವಾಬ್ ವರದಿ ಬಾಕಿ: 11,604*

*ಕೋವಿಡ್‌ನಿಂದ ಮೃತರ ವಿವರ*

ಪಿ-1446078, 40 ವರ್ಷದ ಮಹಿಳೆ, ಆರ್.ಪಿ. ರೋಡ್, ಜಗಳೂರು

ಪಿ-1624406, 60 ವರ್ಷದ ಮಹಿಳೆ, ಹೊಳೆಸಿರಿಗೆರೆ ಗ್ರಾಮ, ಹರಿಹರ ತಾಲೂಕು

ಪಿ-1586575, 64 ವರ್ಷದ ಮಹಿಳೆ, ಪಿ.ಜೆ.‌ಬಡಾವಣೆ, ದಾವಣಗೆರೆ

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!