ದಾವಣಗೆರೆ ದಕ್ಷಿಣ ಮತ್ತು ಉತ್ತರ ಯುವ ಕಾಂಗ್ರೆಸ್ ಸಮಿತಿಯಿಂದ ನಿರುದ್ಯೋಗ ದಿನ ಆಚರಣೆ

ದಾವಣಗೆರೆ: ಆತ್ಮೀಯರೇ ತಮಗೆಲ್ಲ ತಿಳಿದಿರುವ ಪ್ರಕಾರ 2014 ರಂದು ಅಧಿಕಾರದ ಆಸೆಗೋಸ್ಕರ ಯುವಕರಿಗೆ ದಾರಿ ತಪ್ಪಿಸುತ್ತಾ ಸುಳ್ಳು ಭಾಷಣವನ್ನು ಮಾಡುತ್ತಾ ಪ್ರತಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದರು
ಭಾರತ ದೇಶದ ಯುವಕರಿಗೆ ಪ್ರಮಾಣ ಮಾಡಿ,
ಪ್ರತಿ ವರ್ಷ ವರ್ಷ ವರ್ಷಕ್ಕೂ ದೇಶದಲ್ಲಿ ನಿರುದ್ಯೋಗ ಸಂಖ್ಯೆ ಹೆಚ್ಚಾಗುತ್ತಿದ್ದು ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿಯವರೆಗೆ ಒಬ್ಬ ಯುವಕನಿಗೂ ಕೆಲಸ ಕೊಡದೆ ವಿಫಲವಾಗಿರುವ ದೇಶದ ಪ್ರಧಾನಮಂತ್ರಿಯ ಜನ್ಮದಿನವನ್ನ ಭಾರತೀಯ ಯುವ ಕಾಂಗ್ರೆಸ್ ಸಮಿತಿಯಿಂದ ನಿರುದ್ಯೋಗ ದಿನವೆಂದು ಆಚರಣೆ ಮಾಡುತ್ತಿದ್ದೇವೆ.
ದೇಶದಲ್ಲಿ ನಿರುದ್ಯೋಗ ಸಮಸ್ಯೆ ಗಂಭೀರವಾಗಿದೆ. ನಿರುದ್ಯೋಗಿಗಳ ಸಂಖ್ಯೆ ಐತಿಹಾಸಿಕ ಎನ್ನುವಷ್ಟು ಹೆಚ್ಚಾಗಿದೆ ಆದುದರಿಂದ ರಾಷ್ಟ್ರೀಯ ಯುವ ಕಾಂಗ್ರೆಸ್ ಯುವಕರ ಧ್ವನಿಯಾಗಿ ಸೆಪ್ಟೆಂಬರ್ 17ರಂದು “ರಾಷ್ಟ್ರೀಯ ನಿರುದ್ಯೋಗ ದಿನ” ಎಂದು ಮಾಡಲಾಯಿತು.
ದಾವಣಗೆರೆ ಉತ್ತರ ಮತ್ತೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯು ಇಂದು ಬೆಳಿಗ್ಗೆ ನಗರದ ಜಯದೇವ ಸರ್ಕಲ್ ನಲ್ಲಿ ವಿನೂತನ ಹೋರಾಟವನ್ನು ಯಶಸ್ವಿಗೊಳಿಸಿ ದೇಶದ ನಿರುದ್ಯೋಗ ಸಮಸ್ಯೆಯನ್ನು ಜನಗಳಿಗೆ ತಿಳಿಸಲಾಯಿತು
ಈ ಒಂದು ಹೋರಾಟಕ್ಕೆ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಜಿಲ್ಲಾ ಅಧ್ಯಕ್ಷರು ನಿಖಿಲ್ ಆರ್ ಕೊಂಡಜ್ಜಿ
ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರು ಸುಭಾನ್ ಖಾನ್
NSUI ಜಿಲ್ಲಾ ಅಧ್ಯಕ್ಷರು ಹಾಲಿ ರಹಮತ್ ಪೈಲ್ವಾನ್
ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ *ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಮಹಮ್ಮದ್ ಸದ್ದಾಂ, ರಂಜಿತ್,ಹೆಚ್.ಎಸ್. ವಿನಯ್ ಜೆ ಎಚ್
ಸೈಯ್ಯದ್ ಇರ್ಫಾನ್ ಅಧ್ಯಕ್ಷರು ದಾವಣಗೆರೆ ದಕ್ಷಿಣ
ಯುವ ಕಾಂಗ್ರೆಸ್ ಸಮಿತಿ
ಮಹಮ್ಮದ್ ರಫೀಕ್ ಅಧ್ಯಕ್ಷರು ಉತ್ತರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರು
ರಾಕೇಶ್ ಡಿಸಿಎಂ
ದಕ್ಷಿಣ ಗ್ರಾಮಾಂತರ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಪ್ರಸನ್ನಕುಮಾರ್
ಮಾಯಕೊಂಡ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರು ಸುಹೇಲ್ ಅಹ್ಮದ್
ಯುವ ಕಾಂಗ್ರೆಸ್ ಮುಖಂಡರು ಚಿರಂಜೀವಿ, ಅವಿನಾಶ್, ವಿನೋದ್ ಕುಂದೂರು
ದಕ್ಷಿಣ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಬಾಷಾ
ಯುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಹಾಜರಾಗಿದರು.
NationalUnemploymentDay2021
ಸಾಗರ್.ಎಲ್.ಹೆಚ್
ಜಿಲ್ಲಾ ಉಪಾಧ್ಯಕ್ಷರು
ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ