ದಾಖಲೆಯಿಲ್ಲದ 39 ಲಕ್ಷ ಮೌಲ್ಯದ ಬೆಳ್ಳಿ ವಸ್ತು ಬಿಎಂಬ್ಲ್ಯೂ ಕಾರ್ ವಶಕ್ಕೆ ಪಡೆದ ದಾವಣಗೆರೆ ಚುನಾವಣಾಧಿಕಾರಿಗಳು

ದಾಖಲೆಯಿಲ್ಲದ 39 ಲಕ್ಷ ಮೌಲ್ಯದ ಬೆಳ್ಳಿ ವಸ್ತು ಬಿಎಂಬ್ಲ್ಯೂ ಕಾರ್ ವಶಕ್ಕೆ ಪಡೆದ ದಾವಣಗೆರೆ ಚುನಾವಣಾಧಿಕಾರಿಗಳು

ದಾವಣಗೆರೆ: ಚುನಾವಣೆ ಹತ್ತಿರವಾಗುತ್ತಿದ್ದಂತೆ ಅಕ್ರಮಗಳ ಸಂಖ್ಯೆ ಹೆಚ್ಚುತ್ತಿದೆ. ದಾವಣಗೆರೆ ಜಿಲ್ಲೆಯ ಮಾಯಕೊಂಡ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೆಬ್ಬಾಳು ಟೋಲ್ ಗೇಟ್‍ನಲ್ಲಿರುವ ಚಕ್ ಪೋಸ್ಟ್ ನಲ್ಲಿ 39 ಲಕ್ಷ ಮೌಲ್ಯದ ಬೆಳ್ಳಿ ವಸ್ತುಗಳನ್ನು ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಕಾರಿನ ಡಿಕ್ಕಿಯಲ್ಲಿ 5 ರಟ್ಟಿನ ಬಾಕ್ಸಿನಲ್ಲಿ ಇದ್ದು ಯಾವುದೇ ದಾಖಲೆಗಳಿಲ್ಲದ 66.786 ಕೆಜಿ ತೂಕದ ಅಂದಾಜು ರೂ 3900000/- ಮೌಲ್ಯದ ಬೆಳ್ಳಿ ಆಭರಣಗಳನ್ನು ಸೀಜ್ ಮಾಡಲಾಗಿದೆ.

ದಾಖಲೆಯಿಲ್ಲದ 39 ಲಕ್ಷ ಮೌಲ್ಯದ ಬೆಳ್ಳಿ ವಸ್ತು ಬಿಎಂಬ್ಲ್ಯೂ ಕಾರ್ ವಶಕ್ಕೆ ಪಡೆದ ದಾವಣಗೆರೆ ಚುನಾವಣಾಧಿಕಾರಿಗಳು ಆಭರಣಗಳನ್ನು ಮುಂದಿನ ಕ್ರಮಕ್ಕಾಗಿ ದಾವಣಗೆರೆಯ ಗ್ರಾಮಾಂತರ ಪೋಲೀಸ್ ಠಾಣೆಗೆ ಒಪ್ಪಿಸಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಎಸ್‍ಎಸ್‍ಟಿ ತಂಡದಿಂದ ದೂರು ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!